ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಥಮ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಥಮ   ನಾಮಪದ

ಅರ್ಥ : ವ್ಯಾಕರಣದಲ್ಲಿ ಬರುವ ಮೊದಲ ವಿಭಕ್ತಿ

ಉದಾಹರಣೆ : ರಾಮನು ಪ್ರಥಮ ವಿಭಕ್ತಿ.


ಇತರ ಭಾಷೆಗಳಿಗೆ ಅನುವಾದ :

व्याकरण में कर्ताकारक की विभक्ति।

प्रथमा की विभक्ति ने है।
प्रथमा

ಅರ್ಥ : ಮಹತ್ವ ಅಥವಾ ಅವಶ್ಯಕತೆಯ ಕ್ರಮದಲ್ಲಿ ಸ್ಥಾಪಿದವ ಸ್ಥಿತಿ

ಉದಾಹರಣೆ : ಬೆಲೆ ಏರಿಕೆಯನ್ನು ನಿಯಂತ್ರಣ ಮಾಡುವುದೇ ರಿಸರ್ವ್ ಬ್ಯಾಂಕಿನ ಆದ್ಯ ಕರ್ತವ್ಯ.

ಸಮಾನಾರ್ಥಕ : ಅಗ್ರ, ಆದ್ಯ


ಇತರ ಭಾಷೆಗಳಿಗೆ ಅನುವಾದ :

महत्व या जरूरत के क्रम में स्थापित स्थिति।

आरबीआई की पहली प्राथमिकता महंगाई दर को नियंत्रित करना है।
पूर्वता, प्राथमिकता, वरीयता

Status established in order of importance or urgency.

...its precedence as the world's leading manufacturer of pharmaceuticals.
National independence takes priority over class struggle.
precedence, precedency, priority

ಪ್ರಥಮ   ಗುಣವಾಚಕ

ಅರ್ಥ : ಎಣೆಕೆಯಲ್ಲಿ ಎಲ್ಲಾದಕ್ಕಿಂತ ಮೊದಲು ಬರುವ

ಉದಾಹರಣೆ : ಜವಹರ್ ಲಾಲ್ ನೆಹರು ಅವರು ಭಾರತದ ಮೊದಲನೆಯ ಪ್ರಧಾನಮಂತ್ರಿಯಾಗಿದ್ದರು.

ಸಮಾನಾರ್ಥಕ : 1ನೇಯ, ಮೊದಲು


ಇತರ ಭಾಷೆಗಳಿಗೆ ಅನುವಾದ :

गिनती में सबसे पहले आने वाला।

जवाहर लाल नेहरू भारत के पहले प्रधानमंत्री थे।
1ला, अगला, अव्वल, इकटा, औवल, औव्वल, पहला, पहिला, प्रथम, १ला

Indicating the beginning unit in a series.

1st, first