ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಕಟಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಕಟಿಸು   ಕ್ರಿಯಾಪದ

ಅರ್ಥ : ರಚನೆ ಮುಂತಾದವುಗಳನ್ನು ಪ್ರಕಾಶನ ಮಾಡುವ ಪ್ರಕ್ರಿಯೆ

ಉದಾಹರಣೆ : ಅವನು ಈವರೆಗೂ ಎರಡು ಪ್ರಸ್ತಕಗಳನ್ನು ಪ್ರಕಟಿಸಿದ್ದಾರೆ.

ಸಮಾನಾರ್ಥಕ : ಪ್ರಕಟನೆ ಮಾಡು, ಪ್ರಕಾಶನ ಮಾಡು

* रचना आदि को प्रकाशित करना।

उसने अभी तक दो पुस्तकें प्रकाशित की है।
प्रकाशित करना

ಅರ್ಥ : ಮುದ್ರಿಸಿ ಅದನ್ನು ಜನರುಗಳಿಗೆ ತಲುಪುವಂತೆ ಮಾಡುವ ಪ್ರಕ್ರಿಯೆ

ಉದಾಹರಣೆ : ಅವರು ತಮ್ಮ ಕವಿತೆಯನ್ನು ಪತ್ರಿಕೆಯಲ್ಲಿ ಪ್ರಕಟಿಸಿದರು.

ಸಮಾನಾರ್ಥಕ : ಪ್ರಕಟಣೆ ಮಾಡು

छपाकर लोगों के सामने लाना।

उन्होंने अपनी कविता अख़बार में छपवाई।
छपवाना, छपाना, प्रकाशित कराना

Put into print.

The newspaper published the news of the royal couple's divorce.
These news should not be printed.
print, publish