ಅರ್ಥ : ಎರಡನೇ ಸಲ ಅಥವಾ ಮತ್ತೆ ಸ್ಥಾಪಿಸುವಂತಹ
ಉದಾಹರಣೆ :
ಭೂಕಂಪದದಿಂದ ಹಾಳಾಗಿರುವಂತಹ ಯಂತ್ರಗಳನ್ನು ಸರ್ಕಾರ ಪುನರ್ ಸ್ಥಾಪಿಸುವುದು.
ಸಮಾನಾರ್ಥಕ : ಪುನರ್ ಸ್ಥಾಪಿತ, ಪುನರ್ ಸ್ಥಾಪಿತವಾದ, ಪುನರ್ ಸ್ಥಾಪಿತವಾದಂತ
ಇತರ ಭಾಷೆಗಳಿಗೆ ಅನುವಾದ :
दुबारा या फिर से स्थापित।
सरकार भूकंप से प्रभावित संयंत्रों को पुनर्स्थापित करेगी।