ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾಸು ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಪಾಸು ಮಾಡು   ಕ್ರಿಯಾಪದ

ಅರ್ಥ : ಪಾಸು ಮಾಡುವ ಪ್ರಕ್ರಿಯೆ

ಉದಾಹರಣೆ : ನಾನು ಮೂರು ಪೇಪರುಗಳನ್ನು ಪಾಸು ಮಾಡುತ್ತೇನೆ ಆದರೆ ನಾಲ್ಕನೆದರ ಬಗ್ಗೆ ನನ್ನಗೆ ಗೊತ್ತಿಲ್ಲ.


ಇತರ ಭಾಷೆಗಳಿಗೆ ಅನುವಾದ :

पास करना।

मैं तीन पेपर तो निकाल लूँगा पर चौथे के बारे में कह नहीं सकता।
निकालना

Go successfully through a test or a selection process.

She passed the new Jersey Bar Exam and can practice law now.
make it, pass

ಅರ್ಥ : ಯಾವುದಾದರು ಪರೀಕ್ಷೆಯಲ್ಲಿ ಸಫಲತೆಯನ್ನು ಹೊಂದುವುದು

ಉದಾಹರಣೆ : ನೀವು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದೀರಿ.

ಸಮಾನಾರ್ಥಕ : ಉತ್ತೀರ್ಣ ಹೊಂದು, ಉತ್ತೀರ್ಣರಾಗು, ಪಾಸಾಗು, ಸಫಲತೆ ಹೊಂದು, ಸಫಲತೆಯೊಂದು


ಇತರ ಭಾಷೆಗಳಿಗೆ ಅನುವಾದ :

किसी परीक्षा आदि में सफलता हासिल करना।

आप इस परीक्षा में उत्तीर्ण हुए।
उत्तीर्ण करना, उत्तीर्ण होना, क्वॉलिफाई करना, क्वॉलिफाई होना, खरा उतरना, निकलना, पास करना, पास होना, सफल होना

Go successfully through a test or a selection process.

She passed the new Jersey Bar Exam and can practice law now.
make it, pass