ಅರ್ಥ : ಕಾಲಿನ ಕೆಳಗೆಯ ಭಾಗ ನೆಡೆಯುವಾಗ ಭೂಮಿಯ ಮೇಲೆ ಇರುತ್ತದೆ
ಉದಾಹರಣೆ :
ಅವನ ಅಂಗಾಲಿಗೆ ಸೂಚಿಯು ಚುಚ್ಚಿಕೊಂಡಿದೆ.
ಸಮಾನಾರ್ಥಕ : ಅಂಗಾಲು, ಕಾಲಿನ ಅಡಿ, ಕಾಲಿನ ಆಧಾರ, ಕಾಲಿನ ಕೆಳಭಾಗ, ಪಾದ, ಪಾದದ ಅಡಿ, ಪಾದದ ಕೆಳಭಾಗ
ಇತರ ಭಾಷೆಗಳಿಗೆ ಅನುವಾದ :
The underside of the foot.
sole