ಅರ್ಥ : ಯಾವುದೋ ಒಂದು ವಿಶೇಷ ರೀತಿ ಅಥವಾ ಪ್ರಭಾವ ಆಥವಾ ಪರಿಣಾಮದಿಂದ ಕೆಲಸ ಮಾಡುವ ಪ್ರಕ್ರಿಯೆ
ಉದಾಹರಣೆ :
ನಾನು ನಿಮ್ಮ ನಾಟಕದಲ್ಲಿ ಯಾವುದೇ ಪಾತ್ರ ಮಾಡಿಲ್ಲ.
ಸಮಾನಾರ್ಥಕ : ಅಭಿನಯ ಮಾಡು, ಅಭಿನಯಿಸು
ಅರ್ಥ : ಒಂದು ರೂಪವನ್ನು ಬದಲಾಯಿಸಿ ಅನ್ಯ ರೂಪವನ್ನು ಧರಿಸು ಅಥವಾ ವರ್ತಮಾನದಲ್ಲಿ ಇರುವುದಕ್ಕಿಂತ ಬೇರೆ ರೂಪ ಧರಿಸುವ ಪ್ರಕ್ರಿಯೆ
ಉದಾಹರಣೆ :
ನನ್ನ ಮಗಳು ನಾಟಕದಲ್ಲಿ ರಾಣಿ ಲಕ್ಷ್ಮಿಬಾಯಿ ಪಾತ್ರ ಮಾಡುತ್ತಿದ್ದಾಳೆ.
ಸಮಾನಾರ್ಥಕ : ಪಾತ್ರ ನಿರ್ವಹಿಸು
ಅರ್ಥ : ಯಾವುದೇ ಸಿನಿಮಾ ನಾಟಕ ಮುಂತಾದವುಗಳಲ್ಲಿ ಅಭಿನಯ ಮಾಡುವ ಪ್ರಕ್ರಿಯೆ
ಉದಾಹರಣೆ :
ಈ ಸಿನಿಮಾದಲ್ಲಿ ಅಮಿತಾಭ್ ಅವರು ಒಂದು ಸೈನಿಕನ ಪಾತ್ರವನ್ನು ಅಭಿನಯಿಸುತ್ತಿದ್ದಾರೆ.
ಸಮಾನಾರ್ಥಕ : ಅಭಿನಯಿಸು, ಪಾತ್ರ ನಿರ್ವಹಿಸು
ಅರ್ಥ : ಪಾತ್ರಗಳನ್ನು ನಿರ್ವಹಿಸುವ ಪ್ರಕ್ರಿಯೆ
ಉದಾಹರಣೆ :
ಅವನು ರಾಮನ ಪಾತ್ರವನ್ನು ತುಂಬಾ ಚನ್ನಾಗಿ ಅಭಿನಯಿಸಿದ.
ಸಮಾನಾರ್ಥಕ : ಅಭಿನಯಿಸು, ಪಾತ್ರ ನಿರ್ವಹಿಸು