ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾಕ-ವಿಧಾನ ಪದದ ಅರ್ಥ ಮತ್ತು ಉದಾಹರಣೆಗಳು.

ಪಾಕ-ವಿಧಾನ   ನಾಮಪದ

ಅರ್ಥ : ಆಹಾರವನ್ನು ಬೇಯಿಸುವ ವಿಧಾನ

ಉದಾಹರಣೆ : ಈ ಪುಸ್ತಕದಲ್ಲಿ ಸಾವಿರಾರು ತಿಂಡಿಗಳನ್ನು ಬೇಯಿಸುವ ವಿಧಾನವನ್ನು ನೀಡಿದ್ದಾರೆ.

ಸಮಾನಾರ್ಥಕ : ಪಾಕ ವಿಧಾನ, ಬೇಯಿಸುವ ವಿಧಾನ, ವ್ಯಂಜನ ವಿಧಾನ


ಇತರ ಭಾಷೆಗಳಿಗೆ ಅನುವಾದ :

खाना पकाने का तरीका।

इस पुस्तक में हज़ार नुस्ख़े हैं।
नुसख़ा, नुसखा, नुस्ख़ा, नुस्खा, पाक-विधि, व्यंजन-विधि

Directions for making something.

formula, recipe