ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾಕಶಾಲೆ ಪದದ ಅರ್ಥ ಮತ್ತು ಉದಾಹರಣೆಗಳು.

ಪಾಕಶಾಲೆ   ನಾಮಪದ

ಅರ್ಥ : ಆಹಾರಊಟವನ್ನು ತಯಾರಿಸುವ ಕೋಣೆ ಅಥವಾ ಸ್ಥಾನ

ಉದಾಹರಣೆ : ಸೀತಾ ಅಡುಗೆಮನೆಯಲ್ಲಿ ಅಡುಗೆಯ ಸಾಮಗ್ರಿಯನ್ನು ವ್ಯವಸ್ಥಿತವಾಗಿರುಸುತ್ತಿದ್ದಳು.

ಸಮಾನಾರ್ಥಕ : ಅಡಿಗೆ ಕಕ್ಷೆ, ಅಡಿಗೆ ಕೊಠಡಿ, ಅಡಿಗೆ ಕೋಣೆ, ಅಡಿಗೆ ಗೃಹ, ಅಡಿಗೆ ಮನೆ, ಅಡಿಗೆ-ಮನೆ, ಆಹಾರ ಪದಾರ್ಥಗಳನ್ನು ಸಿದ್ಧಪಡಿಸುವ ಮನೆ, ಪಾಕ ಗೃಹ, ಭೋಜನ ಗೃಹ, ಭೋಜನಾಲಯ

भोजन बनाने का कमरा या स्थान।

सीता रसोईघर में भोजन सामग्री को सुव्यवस्थित कर रही है।
चौका, पचनागार, पाकशाला, पाकागार, बावर्चीख़ाना, भक्तशाला, भोजनगृह, भोजनालय, महानस, रसवती, रसोई, रसोई कक्ष, रसोई घर, रसोईगृह, रसोईघर

A room equipped for preparing meals.

kitchen

ಅರ್ಥ : ಅಡುಗೆ ಮಾಡುವ ಮನೆ

ಉದಾಹರಣೆ : ಗೀತ ಅಡುಗೆ ಮನೆಯಲ್ಲಿ ಬಂದ ಅತಿಥಿಗಳಿಗೆ ಅಡುಗೆಯನ್ನು ಮಾಡುತ್ತಿದ್ದಾಳೆ.

ಸಮಾನಾರ್ಥಕ : ಅಡುಗೆ ಮನೆ, ಬಾಣಸ

वह कमरा या स्थान जहाँ भोजन किया जाता है।

गीता भोजनगृह में अतिथियों को भोजन करा रही है।
भोजन कक्ष, भोजनगृह

A room used for dining.

dining room, dining-room