ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರ್ವ ಪದದ ಅರ್ಥ ಮತ್ತು ಉದಾಹರಣೆಗಳು.

ಪರ್ವ   ನಾಮಪದ

ಅರ್ಥ : ಸಾಹಿತ್ಯ, ಕೃತಿ ಅಥವಾ ಪುರಾಣದ ಸಂಗತಿಯ ಒಳಗಿನ ವಿಷಯಾನುಸಾರ ಅಥವಾ ಭಿನ್ನತೆಯನ್ನು ಗುರುತಿಸುವ ಉಪ ವಿಭಾಗಗಳನ್ನು ಗುರುತಿಸುವ ಕ್ರಮ

ಉದಾಹರಣೆ : ಮಹಭಾರತದ ಹತ್ತನೆ ಅನುಚ್ಛೇದದಲ್ಲಿ ಕೃಷ್ಣನ ನಾನಾವತಾರಗಳ ವರ್ಣನೆ ಇದೆ.

ಸಮಾನಾರ್ಥಕ : ಅನುಚ್ಛೇದ, ಆಶ್ವಾಸ, ಖಾಂಡ, ಭಾಗ, ಸರ್ಗ

किसी साहित्यिक पुस्तक,विवेचन आदि के किसी प्रकरण के अन्तर्गत वह विशिष्ट विभाग जिसमें किसी एक विषय या उसके किसी अंग का विवेचन होता है।

इस अनुच्छेद में भगवान राम के जन्म का अद्भुत वर्णन किया गया है।
अनुच्छेद

A self-contained part of a larger composition (written or musical).

He always turns first to the business section.
The history of this work is discussed in the next section.
section, subdivision

ಅರ್ಥ : ದೈನಂದಿನ ದಿನಚರಿಯ ಮಧ್ಯೆಯೇ ಧಾರ್ಮಿಕವಾಗಿ ಅಥವಾ ಸಾಂಸ್ಕೃತಿಕವಾಗಿ ಬಹುಜನರು ಪಾಲ್ಗೊಂಡು ಸಂಭ್ರಮಿಸುವ ಅಥವಾ ಆಚರಿಸುವ ಒಂದು ವಿಶೇಷವಾದ ದಿನ

ಉದಾಹರಣೆ : ಸ್ವತಂತ್ಯ ದಿನಾಚರಣೆಯು ನಮ್ಮ ರಾಷ್ಟೀಯ ಹಬ್ಬ.

ಸಮಾನಾರ್ಥಕ : ಉತ್ಸವ, ಜಾತ್ರೆ, ಹಬ್ಬ

धूम-धाम से मनाया जाने वाला कोई बड़ा जातीय, धार्मिक या सामाजिक, मंगल या शुभ दिन।

स्वतंत्रता दिवस हमारा राष्ट्रीय त्योहार है।
कौतुक, त्योहार, त्यौहार, पर्व, फ़ेस्टिवल, फेस्टिवल

A day or period of time set aside for feasting and celebration.

festival