ಅರ್ಥ : ಯಾವುದು ಚೆನ್ನಾಗಿ ಬೆಂದಿದೆಯೋ
ಉದಾಹರಣೆ :
ಪರಿಪಕ್ವವಾದ ಊಟವು ಸ್ವಾಧಿಷ್ಟವಾಗಿರುತ್ತದೆ.
ಸಮಾನಾರ್ಥಕ : ಪಕ್ವವಾದ, ಪಕ್ವವಾದಂತ, ಪಕ್ವವಾದಂತಹ, ಪರಿಪಕ್ವವಾದಂತ, ಪರಿಪಕ್ವವಾದಂತಹ
ಇತರ ಭಾಷೆಗಳಿಗೆ ಅನುವಾದ :
Having been prepared for eating by the application of heat.
cookedಅರ್ಥ : ಪೂರ್ಣವಾಗಿ ವಿಕಸಿತವಾದ
ಉದಾಹರಣೆ :
ಪರಿಪಕ್ವವಾದ ಬುದ್ಧಿಯು ವಿವೇಕದಿಂದ ಕೂಡಿರುತ್ತದೆ.
ಸಮಾನಾರ್ಥಕ : ಪರಿಪಕ್ವ, ಪರಿಪಕ್ವವಾದಂತ, ಪರಿಪಕ್ವವಾದಂತಹ, ಪುಷ್ಟವಾದ, ಪುಷ್ಟವಾದಂತ, ಪುಷ್ಟವಾದಂತಹ, ಬೆಳದ, ಬೆಳದಂತ, ಬೆಳದಂತಹ, ವರ್ಧಿತವಾದ, ವರ್ಧಿತವಾದಂತ, ವರ್ಧಿತವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೋ ಒಂದನ್ನು ಬೇಯಿಸಿರುವ
ಉದಾಹರಣೆ :
ಅವನು ಬೇಯಿಸಿದ ಮಾವಿನಕಾಯಿಯನ್ನು ತಿನ್ನುತ್ತಿದ್ದಾನೆ
ಇತರ ಭಾಷೆಗಳಿಗೆ ಅನುವಾದ :