ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರದೇಶದವ ಪದದ ಅರ್ಥ ಮತ್ತು ಉದಾಹರಣೆಗಳು.

ಪರದೇಶದವ   ನಾಮಪದ

ಅರ್ಥ : ಮೂಲತ ಬೇರೆ ದೇಶದ ನಿವಾಸಿ

ಉದಾಹರಣೆ : ನಮ್ಮ ದೇಶಕ್ಕೆ ಬರುವ ವಿದೇಶಿಯರನ್ನು ಆದರಿಸಬೇಕು

ಸಮಾನಾರ್ಥಕ : ಪರದೇಶಿ, ವಿದೇಶಿ


ಇತರ ಭಾಷೆಗಳಿಗೆ ಅನುವಾದ :

विदेश या दूसरे देश का निवासी।

हमें अपने देश में आनेवाले विदेशियों का सम्मान करना चाहिए।
परदेशी, परदेसी, पारदेशिक, बिदेसी, विदेशी, विलायती

A person who comes from a foreign country. Someone who does not owe allegiance to your country.

alien, foreigner, noncitizen, outlander