ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪದವಿ ಪದದ ಅರ್ಥ ಮತ್ತು ಉದಾಹರಣೆಗಳು.

ಪದವಿ   ನಾಮಪದ

ಅರ್ಥ : ಯೋಗ್ಯತೆಗೆ ಅನುಗುಣವಾಗಿ ನೌಕರನ ಅಥವಾ ಕಾರ್ಯಕರ್ತನ ನಿಯಮಿತವಾದ ಸ್ಥಾನ

ಉದಾಹರಣೆ : ತಾವು ಈ ಸಂಸ್ಥೆಯಲ್ಲಿ ಯಾವ ಸ್ಥಾನದಲ್ಲೀದ್ದೀರಿ?

ಸಮಾನಾರ್ಥಕ : ಸ್ಥಾನ, ಹುದ್ದೆ


ಇತರ ಭಾಷೆಗಳಿಗೆ ಅನುವಾದ :

योग्यता के अनुसार कर्मचारी या कार्यकर्ता का नियत स्थान।

आप इस संस्था में किस पद पर हैं?
ओहदा, जगह, दरजा, दर्जा, पद, पोजिशन, रुतबा, स्थान, स्थानक

A job in an organization.

He occupied a post in the treasury.
berth, billet, office, place, position, post, situation, spot

ಅರ್ಥ : ವೃತ್ತಿಯ ಸ್ವರೂಪವನ್ನು, ಅದರ ಕಾರ್ಯವನ್ನು ಗುರುತಿಸುವ ಶಬ್ದ

ಉದಾಹರಣೆ : ಕಂದಾಯ ಇಲಾಖೆಯಲ್ಲಿ ಮಹೇಶನ ಪದನಾಮ ಸಹಾಯಕ ಕಾರ್ಯದರ್ಷಿ.

ಸಮಾನಾರ್ಥಕ : ಉಪಾದಿ, ಪದನಾಮ


ಇತರ ಭಾಷೆಗಳಿಗೆ ಅನುವಾದ :

योग्यता, सम्मान आदि का सूचक शब्द जो किसी नाम के साथ लगाया जाता है।

सचिन तेन्दुलकर को भारत रत्न की उपाधि से सम्मानित किया गया।
अभिहिति, उपाधि, ख़िताब, खिताब, पदवी, लकब, लक़ब

ಅರ್ಥ : ಯಾವುದೋ ವಿಶೇಷ ಅರ್ಥ ಕೊಡುವ ಶಬ್ದ ಅಥವಾ ಶಬ್ದಗಳ ಸಮೂಹ

ಉದಾಹರಣೆ : ನನ್ನ ತಂದೆ ಬಹು ದೊಡ್ಡ ಪದವಿಯಲ್ಲಿ ಇದ್ದು ಬಂದವರು.

ಸಮಾನಾರ್ಥಕ : ಸ್ಥಾನ


ಇತರ ಭಾಷೆಗಳಿಗೆ ಅನುವಾದ :

कोई विशेष अर्थ रखने वाला शब्द या शब्द-समूह।

मुहावरों की गणना पद में होती है।
पद

A group of words that form a constituent of a sentence and are considered as a single unit.

I concluded from his awkward constructions that he was a foreigner.
construction, expression, grammatical construction

ಅರ್ಥ : ಯಾವುದೋ ಒಂದು ಸ್ಥಾನ ಅಥವಾ ಪದವಿಯಲ್ಲಿ ಯಾರೋ ಒಬ್ಬ ಅಧಿಕಾರಿಯು ಆಸೀನರಾಗಿರುತ್ತಾರೆ

ಉದಾಹರಣೆ : ರಾಜಕರಣಿಗಳು ತಮ್ಮ ಕುರ್ಚಿಯನ್ನು ಯಾರಿಗೂ ಬಿಟ್ಟು ಕೊಡಲು ಇಚ್ಚಿಸುವುದಿಲ್ಲ.

ಸಮಾನಾರ್ಥಕ : ಕುರಚಿ, ಕುರ್ಚಿ


ಇತರ ಭಾಷೆಗಳಿಗೆ ಅನುವಾದ :

वह स्थान या पद जिस पर कोई अधिकारी आसीन हो।

नेता अपनी कुर्सी छोड़ना ही नहीं चाहते।
अधिकारी का पद, कुरसी, कुर्सी

A job in an organization.

He occupied a post in the treasury.
berth, billet, office, place, position, post, situation, spot