ಅರ್ಥ : ಯಾವುದೇ ವಿಧಿಗೆ ಅಥವಾ ಕಾನೂನಿಗೆ ಬದ್ಧವಾಗಿರುವಿಕೆ
ಉದಾಹರಣೆ :
ನಿಯಮಾನುಸಾರವಾಗಿ ಈ ಪಾಸ್ ಪೋರ್ಟನ ಅವಧಿ ಈ ತಿಂಗಳ ಕೊನೆಗೆ ಮುಗಿಯುತ್ತದೆ.
ಸಮಾನಾರ್ಥಕ : ನಿಯಮಾನುಸಾರ, ನ್ಯಾಯಸಮ್ಮತವಾಗಿರುವುದು, ವಿಧಿಬದ್ಧತೆ
ಇತರ ಭಾಷೆಗಳಿಗೆ ಅನುವಾದ :
वैध होने की अवस्था या भाव।
इस पासपोर्ट की वैधता मार्च दो हज़ार तीन तक ही है।