ಅರ್ಥ : ಯಾವುದೋ ಒಂದನ್ನು ರೆಕಾರ್ಡು ಮಾಡಿಲ್ಲದೆ ಇರುವುದು
ಉದಾಹರಣೆ :
ಈಗ ನೀವು ದೂರದರ್ಶನದಿಂದ ಕ್ರಿಕೆಟ್ ನ ನೇರ ಪ್ರಾಸರಣವನ್ನು ವೀಕ್ಷಿಸುತ್ತಿದ್ದೀರ.
ಅರ್ಥ : ತಿರುವುಗಲ್ಲಿಲದ ರಸ್ತೆ
ಉದಾಹರಣೆ :
ಈ ರಸ್ತೆ ನೇರವಾಗಿ ಇದೆ.
ಸಮಾನಾರ್ಥಕ : ಅವಕ್ರ, ವಕ್ರಹೀನ ಸೊಟ್ಟಂಪಟ್ಟವಿಲ್ಲದ