ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೆಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ನೆಡಿಸು   ಕ್ರಿಯಾಪದ

ಅರ್ಥ : ಗಿಡ, ಸಸ್ಯ ಅಥವಾ ಮರ ನೆಡುವ ಕೆಲಸವನ್ನು ಬೇರೆಯವರ ಕೈಯಿಂದ ಮಾಡಿಸುವ ಕ್ರಿಯೆ

ಉದಾಹರಣೆ : ಪಕ್ಕದ ಮನೆಯವರು ಮನೆಯ ನಾಲ್ಕೂ ಮೂಲೆಯಲ್ಲಿ ಮರಗಳನ್ನು ನೆಡಿಸಿದರು.

ಸಮಾನಾರ್ಥಕ : ಹಾಕಿಸು

लगाने का किसी दूसरे से कराना।

पड़ोसी ने घर के चारो ओर पेड़ लगवाए।
लगवाना