ಅರ್ಥ : ನೂರು ಮತ್ತು ಒಂದು
ಉದಾಹರಣೆ :
ಅವರು ಧಾನಪೆಟ್ಟಿಗೆಗೆ ನೂರೊಂದು ರೂಪಾಯಿಯನ್ನು ಹಾಕಿದರು.
ಸಮಾನಾರ್ಥಕ : ಒಂದ ನೂರ ಒಂದು, ಒಂದು ನೂರೊಂದು, ನೂರ ಒಂದು
ಅರ್ಥ : ನೂರು ಮತ್ತು ಒಂದು
ಉದಾಹರಣೆ :
ಪಂಡಿತರಿಗೆ ದಕ್ಷಿಣೆಯಾಗಿ ನೂರೊಂದು ರೂಪಾಯಿಗಳನು ನೀಡಿರಿ.
ಸಮಾನಾರ್ಥಕ : ನೂರಾಒಂದು