ಅರ್ಥ : ನೂರು ಕೋಟಿಯ ಸಂಖ್ಯೆ
ಉದಾಹರಣೆ :
ಅನುದಾನ ನೀಡಿಲು ಸರ್ಕಾರವು ನೂರು ಕೋಟಿ ಬಿಡುಗಡೆ ಮಾಡಿತು.
ಸಮಾನಾರ್ಥಕ : 1000000000
ಅರ್ಥ : ಒಂದು ಸಾವಿರ ಮಲಿಯನ್ ಗಳು ಅಥವಾ ನೂರು ಕೋಟಿ
ಉದಾಹರಣೆ :
ಕಂಪನಿಯಲ್ಲಿ ಬಿಲಿನಯ್ ಡಾಲರ್ ಗಳು ಖರ್ಚಾಗಿದೆ.
ಸಮಾನಾರ್ಥಕ : 1000000000000, ಒಂದು ಸಾವಿರ ಮಿಲಿಯನ್, ಬಿಲಿಯನ್
ಅರ್ಥ : ನೂರು ಕೋಟಿ
ಉದಾಹರಣೆ :
ಭಾರತ ಸರ್ಕಾರವು ಪ್ರತಿ ವರ್ಷ ಹಲವಾರು ಯೋಜನೆಗಳಿಗೆ ನೂರು ಕೋಟಿ ಖರ್ಚು ಮಾಡುತ್ತದೆ
ಸಮಾನಾರ್ಥಕ : 1000000000 ಶತಕೋಟಿ