ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನುಸಿ ಹುಳು ಪದದ ಅರ್ಥ ಮತ್ತು ಉದಾಹರಣೆಗಳು.

ನುಸಿ ಹುಳು   ನಾಮಪದ

ಅರ್ಥ : ಬಿಳಿಯ ಬಣ್ಣದ ಉದ್ದವಾದ ಕೀಟ ಅದನ್ನು ಕಾಲುಗಳಿರುವುದಿಲ್ಲ

ಉದಾಹರಣೆ : ಕೊಳೆತ ಹಣ್ಣು ಹಾಗೂ ತರಕಾರಿಗಳಲ್ಲಿ ನುಸಿ ಹುಳುಗಳನ್ನು ಕಾರಣಬಹುದು.

ಸಮಾನಾರ್ಥಕ : ನುಸಿ-ಹುಳು

सफ़ेद लंबा कीड़ा जिसके पैर नहीं होते।

सड़े हुए फलों तथा सब्जियों में पिल्लू पड़ जाते हैं।
ढोला, पिल्लू, पीलू

ಅರ್ಥ : ಒಂದು ಪ್ರಕಾರದ ಚಿಕ್ಕ ಕೀಟ ಅದು ಭತ್ತವನ್ನು ತಿನ್ನುತ್ತದೆ

ಉದಾಹರಣೆ : ಭತ್ತದಲಿ ನುಸಿಗಳು ಸೇರಿ ಕೊಂಡಿವೆ.

ಸಮಾನಾರ್ಥಕ : ಕುಟ್ಟೆ ಹುಳು, ಕುಟ್ಟೆ-ಹುಳು, ನುಸಿ, ನುಸಿಹುಳು

एक प्रकार का छोटा कीड़ा जो घुन की तरह धान को खा जाता है।

धान में पाई लग गयी हैं।
पाई, पापा