ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೀಲಿ ಬಣ್ಣ ಪದದ ಅರ್ಥ ಮತ್ತು ಉದಾಹರಣೆಗಳು.

ನೀಲಿ ಬಣ್ಣ   ನಾಮಪದ

ಅರ್ಥ : ಯಾವುದು ಬಣ್ಣ ಆಕಾಶ ಅಥವಾ ನೀಲಿ ಬಣ್ಣವಿರುತ್ತದೆಯೋ

ಉದಾಹರಣೆ : ಚಿತ್ರ ಬಿಡಿಸುವವನು ಭೂಮಿಯ ಚಿತ್ರ ಬಿಡಿಸುವಾಗ ಭೂಮಿಗೆ ನೀಲಿ ಬಣ್ಣ ಹಾಕುವುದನ್ನೇ ಮರೆತುಬಿಟ್ಟ

ಸಮಾನಾರ್ಥಕ : ನೀಲಿ ರಂಗು, ನೀಲಿ ವರ್ಣ, ನೀಲಿ-ರಂಗು, ನೀಲಿ-ವರ್ಣ

वह रंग जो आकाश या नील रंग का होता है।

चित्रकार प्रकृति का चित्र बनाते समय आकाश को नीले रंग में रंगना भूल गया है।
जंगार, नीला, नीला रंग

ಅರ್ಥ : ನೀಲಿ ಬಣ್ಣವನ್ನು ಹೊಂದಿರುವ ಅವಸ್ಥೆ

ಉದಾಹರಣೆ : ಸ್ವಾತಿಯ ಕಣ್ಣುಗಳು ನೀಲ ವರ್ಣವನ್ನು ಹೊಂದಿದೆ.

ಸಮಾನಾರ್ಥಕ : ನೀಲ ವರ್ಣ, ನೀಲ-ವರ್ಣ, ನೀಲವರ್ಣ, ನೀಲಿ-ಬಣ್ಣ, ನೀಲಿಬಣ್ಣ

नीले होने की अवस्था।

स्वाति की आँखें नीलापन लिए हुए हैं।
नीलता, नीलापन, नीलाभ, नीलिमा