ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೀರು ತುಂಬಿರುವಂತ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಎಲ್ಲೋ ಒಂದು ಕಡೆ ನೀರು ಹೆಚ್ಚಾಗಿರುವುದು ಅಥವಾ ನೀರಿನಿಂದ ಆವೃತವಾಗಿರುವ

ಉದಾಹರಣೆ : ನೀರು ತುಂಬಿರುವ ನದಿಗಳಿಂದ ಆ ಹಳ್ಳಿ ಮುಚ್ಚಿಹೋಗಿದೆ.

ಸಮಾನಾರ್ಥಕ : ನೀರಿನಿಂದ ಆವೃತವಾದ, ನೀರಿನಿಂದ ಆವೃತವಾದಂತ, ನೀರಿನಿಂದ ಆವೃತವಾದಂತಹ, ನೀರು ತುಂಬಿರುವ, ನೀರು ತುಂಬಿರುವಂತಹ

जहाँ जल अधिक हो या जो जल से परिपूर्ण हो।

वह गाँव अनूप नदियों से घिरा हुआ है।
अनूप

ಅರ್ಥ : ನೀರಿನಿಂದು ತುಂಬಿರುವ ಅಥವಾ ಪರಿಪೂರ್ಣವಾದ

ಉದಾಹರಣೆ : ಅಧಿಕ ಮಳೆಯ ಕಾರಣದಿಂದಾಗಿ ಎಲ್ಲಾ ಕ್ಷೇತ್ರವು ಜಲಾವೃತ್ತವಾಗಿದೆ.

ಸಮಾನಾರ್ಥಕ : ಜಲಪೂರ್ಣವಾದ, ಜಲಪೂರ್ಣವಾದಂತ, ಜಲಪೂರ್ಣವಾದಂತಹ, ಜಲಮಯವಾದ, ಜಲಮಯವಾದಂತ, ಜಲಮಯವಾದಂತಹ, ಜಲಾವೃತ್ತವಾದ, ಜಲಾವೃತ್ತವಾದಂತ, ಜಲಾವೃತ್ತವಾದಂತಹ, ನೀರಿನಿಂದ ತುಂಬಿದ, ನೀರಿನಿಂದ ತುಂಬಿದಂತ, ನೀರಿನಿಂದ ತುಂಬಿದಂತಹ, ನೀರಿನಿಂದ ತುಂಬಿರುವ, ನೀರಿನಿಂದ ತುಂಬಿರುವಂತ, ನೀರಿನಿಂದ ತುಂಬಿರುವಂತಹ, ನೀರು ತುಂಬಿಕೊಂಡಿರುವ, ನೀರು ತುಂಬಿಕೊಂಡಿರುವಂತ, ನೀರು ತುಂಬಿಕೊಂಡಿರುವಂತಹ, ನೀರು ತುಂಬಿದ, ನೀರು ತುಂಬಿರುವಂತಹ

जल से भरा हुआ या परिपूर्ण।

अधिक वर्षा के कारण पूरा क्षेत्र जलमय हो गया है।
अपोमय, जलमय

Filled with water.

Watery soil.
watery