ಅರ್ಥ : ಅಭಿಪ್ರಾಯ ಭೇದದಲ್ಲಿ ಯಾವ ಪಕ್ಷವನ್ನೂ ವಹಿಸದ ಅಥವಾ ಯಾವ ಪಕ್ಷಕ್ಕೂ ಸಹಾಯ ಮಾಡದಿರುವ ಸ್ಥಿತಿ
ಉದಾಹರಣೆ :
ತಟಸ್ಥ ಶಾಸಕರು ವಿಧಾನ ಸಭೆಯಲ್ಲಿ ಕಡ್ಡಾಯವಾಗಿ ಮಾತನಾಡಬೇಕೆಂದು ವಿಧಾನ ಸಭಾ ಸ್ಪೀಕರ್ ಹೇಳಿದ್ದಾರೆ.
ಸಮಾನಾರ್ಥಕ : ತಟಸ್ಥ, ತಟಸ್ಥವಾದ, ತಟಸ್ಥವಾದಂತ, ತಟಸ್ಥವಾದಂತಹ, ನಿಷ್ಪಕ್ಷಪಾತ, ನಿಷ್ಪಕ್ಷಪಾತವಾದ, ನಿಷ್ಪಕ್ಷಪಾತವಾದಂತಹ
ಅರ್ಥ : ಯಾವುದೇ ಭೇದವಿಲ್ಲದ
ಉದಾಹರಣೆ :
ನ್ಯಾಯಾಧೀಶರು ನಿಷ್ಪಕ್ಷಪಾತವಾದ ತೀರ್ಪನ್ನು ಕೊಟ್ಟರು.
ಸಮಾನಾರ್ಥಕ : ನಿಷ್ಪಕ್ಷಪಾತವಾದ, ನಿಷ್ಪಕ್ಷಪಾತವಾದಂತಹ, ಪೂರ್ವಾಗ್ರಹವಿಲ್ಲದ, ಪೂರ್ವಾಗ್ರಹವಿಲ್ಲದಂತ, ಪೂರ್ವಾಗ್ರಹವಿಲ್ಲದಂತಹ