ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿರ್ಲಿಪತ್ತ ಪದದ ಅರ್ಥ ಮತ್ತು ಉದಾಹರಣೆಗಳು.

ನಿರ್ಲಿಪತ್ತ   ನಾಮಪದ

ಅರ್ಥ : ಆಸಕ್ತಿ ಇರದಿರುವ ಭಾವ ಅಥವಾ ಸ್ಥಿತಿ

ಉದಾಹರಣೆ : ಜೀವನದಲ್ಲಿ ಅವನು ಅನಾಸಕ್ತಿ ತೋರಿದ ಕಾರಣ ವೈರಾಗ್ಯತಾಳಿ ಸನ್ಯಾಸ ಸ್ವೀಕರಿಸಿದನು.

ಸಮಾನಾರ್ಥಕ : ಅನಾಸಕ್ತಿ, ಆಸಕ್ತಿಹೀನ, ವಿರಕ್ತಿ

आसक्त न होने की अवस्था या भाव।

अनासक्ति के कारण ही लोग वैराग्य धारण कर लेते हैं।
अनासक्ति, अपराग, अरति, अवसादन, असंसक्ति, आसक्तिहीनता, इंद्रियासंग, इन्द्रियासङ्ग, उदासीनता, निर्लिप्ति, विरक्ति, विराग, विषयत्याग

Freeing from false belief or illusions.

disenchantment, disillusion, disillusionment