ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿರಂತರ ಪದದ ಅರ್ಥ ಮತ್ತು ಉದಾಹರಣೆಗಳು.

ನಿರಂತರ   ಗುಣವಾಚಕ

ಅರ್ಥ : ಒಂದಾದ ಮೇಲೊಂದರಂತೆ ಕ್ರಮವಾಗಿ ಬರುವುದು

ಉದಾಹರಣೆ : ಭೂಮಿಯ ಮೇಲೆ ಜೀವಿಗಳು ಕ್ರಮಾನುಗತವಾಗಿ ಜನ್ಮ ತಾಳಿದವು.

ಸಮಾನಾರ್ಥಕ : ಆನುಕ್ರಮಿಕ, ಕ್ರಮಾನುಗತ, ಸಂತತ

In regular succession without gaps.

Serial concerts.
consecutive, sequent, sequential, serial, successive

ಅರ್ಥ : ಒಂದೇ ಸೂತ್ರದಲ್ಲಿ ಧಾರೆಯ ರೂಪದಲ್ಲಿ ನಿಲ್ಲಿಸದಂತೆ ಸಾಗುವಂತಹದ್ದು

ಉದಾಹರಣೆ : ಅವರ ಧಾರಾವಾಹಿಗೆ ಸಂಬಂಧ ಪಟ್ಟಂತಹ ಲೇಖನ ಪ್ರತಿ ಶನಿವಾರದ ಸಮಾಚಾರ ಪತ್ರದಲ್ಲಿ ಬರುತ್ತದೆ.

ಸಮಾನಾರ್ಥಕ : ಧಾರಾವಾಹಿ

एक सूत्र में धारा के रूप में बिना रुके आगे बढ़ने या चलनेवाला।

उनका धारावाहिक लेख हर शनिवार को समाचार पत्र में आता है।
धारावाहिक, धारावाही

In regular succession without gaps.

Serial concerts.
consecutive, sequent, sequential, serial, successive

ಅರ್ಥ : ನಿರಂತರವಾಗಿ ಆಗುವಂತಹ

ಉದಾಹರಣೆ : ಎಡೆಬಿಡದ ಮಳೆ ಎಲ್ಲರಲ್ಲೂ ಬೇಜಾರು ಹುಟ್ಟಿಸಿದೆ.

ಸಮಾನಾರ್ಥಕ : ಎಡೆಬಿಡದ, ಎಡೆಬಿಡದಂತ, ಎಡೆಬಿಡದಂತಹ, ನಿರಂತರವಾದ, ನಿರಂತರವಾದಂತ, ನಿರಂತರವಾದಂತಹ, ಸತತ, ಸತತವಾದ, ಸತತವಾದಂತ, ಸತತವಾದಂತಹ

ನಿರಂತರ   ಕ್ರಿಯಾವಿಶೇಷಣ

ಅರ್ಥ : ಯಾವುದೇ ಕೆಲಸ ಅಥವಾ ಸಂಗತಿಯು ವಿರಾಮವಿಲ್ಲದೆ ಕ್ರಮಬದ್ದವಾಗಿ ನಡೆಯುತ್ತಲೇ ಇರುವುದು

ಉದಾಹರಣೆ : ಎರಡು ಗಂಟೆಯಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ.

ಸಮಾನಾರ್ಥಕ : ಎಡೆಬಿಡದೆ, ಸತತವಾಗಿ

बिना विराम के या बिना रुके या बिना क्रम-भंग के।

दो घंटे से लगातार बारिश हो रही है।
सचिन दनादन छक्के लगा रहा है।
अनंतर, अनन्तर, अनवरत, अनिश, अनुक्षण, अविच्छिन्न, अविच्छेद, अविरत, अविरामतः, अविश्रांत, अविश्रान्त, असरार, अहरह, आसंग, आसङ्ग, इकतार, ताबड़तोड़, दनादन, धड़ाधड़, निरंतर, निरन्तर, प्रतिक्षण, बराबर, मुत्तसिल, लगातार, सतत