ಅರ್ಥ : ದೂಷಿಸುವ ಕ್ರಿಯೆ
ಉದಾಹರಣೆ :
ನನ್ನ ಅಣ್ಣ ಎಲ್ಲರನ್ನು ದೂಷಿಸುತ್ತಾನೆ.
ಇತರ ಭಾಷೆಗಳಿಗೆ ಅನುವಾದ :
The act of contaminating or polluting. Including (either intentionally or accidentally) unwanted substances or factors.
contamination, pollutionಅರ್ಥ : ತಿರಸ್ಕಾರಪೂರ್ವಕವಾಗಿ ಮಾತುಗಳನ್ನು ಆಡುವ ಪ್ರಕ್ರಿಯೆ
ಉದಾಹರಣೆ :
ಶ್ಯಾಮನು ಹಣ ಕೇಳಿದಾಗ ಅವನ ತಂದೆ ಬೈಯದರು.
ಸಮಾನಾರ್ಥಕ : ಕಟು ಮಾತುಗಳನ್ನಾಡು, ಬೆದರಿಸು, ಬೈಯು
ಇತರ ಭಾಷೆಗಳಿಗೆ ಅನುವಾದ :
अवज्ञा या तिरस्कारपूर्वक बिगड़कर कड़ी बात कहना।
श्याम के पैसा माँगने पर बाबूजी ने उसे झिड़क दिया।ಅರ್ಥ : ಕೆಡುಕಾಗಲೆಂದು ಬಯಸಿ ಆಡುವ ಮಾತು
ಉದಾಹರಣೆ :
ಶಕೀಲ ತನ್ನ ಗಂಡನನ್ನು ಸದಾ ಶಾಪ ಹಾಕುವಳು.
ಸಮಾನಾರ್ಥಕ : ಬಹಳವಾಗಿ ಬೈಯಿ, ಶಾಪ ಹಾಕು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರಾದರೂ ಅಪಶಬ್ಧವನ್ನು ಹೇಳುವುದು
ಉದಾಹರಣೆ :
ಅವನು ಅರ್ಧ ಗಂಟೆಯಿಂದ ಬೈಯ್ಯುತ್ತಿದ್ದಾನೆ.
ಸಮಾನಾರ್ಥಕ : ಅಪಶಬ್ದವನ್ನು ಹೇಳು, ಬೈಯ್ಯು
ಇತರ ಭಾಷೆಗಳಿಗೆ ಅನುವಾದ :
Use foul or abusive language towards.
The actress abused the policeman who gave her a parking ticket.ಅರ್ಥ : ಯಾರನ್ನಾದರೂ ನಿಂದನೆಗೆ ಗುರಿಮಾಡುವುದು ಅಥವಾ ದೂಷಣೆಗೆ ಗುರಿ ಮಾಡುವುದು
ಉದಾಹರಣೆ :
ತನ್ನ ಗೆಳೆಯ ಮೋಸ ಮಾಡಿದ ಕಾರಣ ಅವನನ್ನು ದೂಷಿಸಿದನು.
ಸಮಾನಾರ್ಥಕ : ಛೀಮಾರಿ ಹಾಕು, ದೂಷಿಸು, ಬೈಯಿ
ಇತರ ಭಾಷೆಗಳಿಗೆ ಅನುವಾದ :
किसी की बुराई या दोष बतलाना।
वह हमेशा दूसरों की बुराई करती है।