ಅರ್ಥ : ಒಂದು ಪ್ರಕಾರದ ಲೋಕ ನಾಟ್ಯದ ಜೊತೆಗೆ ಸಂವಾದ ಮತ್ತು ಸಂಗೀತ ಎರಡು ಪ್ರಧಾನ ಅಂಶವಾಗಿರುತ್ತದೆ
ಉದಾಹರಣೆ :
ನಾವು ಜಾತೆಯಲ್ಲಿ ನಾಟಕವೊಂದನ್ನು ನೋಡಿದೆವು.
ಅರ್ಥ : ರಂಗಮಂಚದಲ್ಲಿ ಪಾತ್ರಧಾರಿಗಳು ತಮ್ಮ ಹಾವ-ಭಾವ, ಮಾತು-ಸಂಗೀತಗಳ ಸಹಾಯದಿಂದ ಕಥೆಗಳನ್ನು ಹೇಳುವ ಕ್ರಿಯೆ
ಉದಾಹರಣೆ :
ನಾಟಕದ ಪಾತ್ರಧಾರಿಗಳು ತಮ್ಮ ಅಭಿನಯದಿಂದ ನಾಟಕಕ್ಕೆ ಸಜೀವ ಕಳೆಯನ್ನು ತಂದರು.
ಸಮಾನಾರ್ಥಕ : ರೂಪಕ
ಅರ್ಥ : ಅವನ ರಚನೆಯಿಂದ ರಂಗಮಂಟದಲ್ಲಿ ಪಾತ್ರಧಾರಿಗಳ ಹಾವಭಾವ, ಕಥೋಪಥನ ಮೊದಲಾದವುಗಳ ಮುಖಾಂತರವಾಗ ಪ್ರದರ್ಶನವಾಗುವಂತದ್ದು
ಉದಾಹರಣೆ :
ಅವನ ಮುಖಾಂತರವಾಗಿ ಬರೆದ ನಾಟಕ ರಂಗಮಂಟಪದಲ್ಲಿ ಪ್ರದರ್ಶವಾಗಿದೆ.
ಸಮಾನಾರ್ಥಕ : ಅವಸ್ಥಾನುಕರಣ, ಆಂಟೊ, ಆಟ, ದೃಶ್ಯಕಾವ್ಯ, ನಟನೆ, ಪದಾರ್ಥಭಿನಯ, ಬೂಟಾಟಿಕೆ, ಭಾವಾಭಿನಯ, ಮೇಳ, ರೂಪಕ, ಲೀಲೆ, ವಿನೋದ, ವಿಲಾಸ