ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಾಗರೀಕ ಪದದ ಅರ್ಥ ಮತ್ತು ಉದಾಹರಣೆಗಳು.

ನಾಗರೀಕ   ನಾಮಪದ

ಅರ್ಥ : ಯಾವುದೇ ರಾಜನ ಅಧೀನರಾಗಿರುವ ಸಾಮಾನ್ಯ ಜನವರ್ಗ ಅಥವಾ ರಾಜ್ಯ ಅಥವಾ ರಾಷ್ಟ್ರವೊಂದರ ಅವಿಭಾಜ್ಯ ಅಂಗವಾಗಿರುವ ಸಾಮನ್ಯ ಜನ ಸಮುದಾಯ

ಉದಾಹರಣೆ : ರಾಜ ಹರ್ಷವರ್ಧನನ ಕಾಲದಲ್ಲಿ ಪ್ರಜೆಗಳು ಸುಖವಾಗಿದ್ದರು.

ಸಮಾನಾರ್ಥಕ : ದೇಶೀಯ, ಪ್ರಜೆ, ಸ್ವದೇಶೀಯ


ಇತರ ಭಾಷೆಗಳಿಗೆ ಅನುವಾದ :

किसी राजा के अधीन या उसके राज्य में रहने वाले लोग।

राजा हर्षवर्धन के राज्य काल में प्रजा सुखी थी।
जन, जनता, परजा, प्रजा, राष्ट्रभृत्, रिआया, रियाया, रैयत, संतति, सन्तति

A person who owes allegiance to that nation.

A monarch has a duty to his subjects.
national, subject