ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಷ್ಟ ಪದದ ಅರ್ಥ ಮತ್ತು ಉದಾಹರಣೆಗಳು.

ನಷ್ಟ   ನಾಮಪದ

ಅರ್ಥ : ಯಾವುದೋ ವಸ್ತುವನ್ನು ಕಳೆದುಕೊಂಡಾಗ, ಕೆಟ್ಟುಹೋದಾಗ ಅಥವಾ ಕ್ಷೀಣಿಸಿದಾಗ ಅಥವಾ ಯಾರೋ ಒಬ್ಬರು ಅದನ್ನು ನಾಶ ಮಾಡಿದಾಗ ಸಂಭವಿಸುವಂತಹ ಹಾನಿ

ಉದಾಹರಣೆ : ಮನೆಯ ಗೋಡೆ ಒಡೆದು ಮಾಡಿರುವ ನಷ್ಟವನ್ನು ನೀವೆ ತುಂಬಿ ಕೊಡಬೇಕು.

ಸಮಾನಾರ್ಥಕ : ನುಕ್ಸಾನು, ಹಾನಿ

किसी मूर्त या अमूर्त चीज के खोने, खराब या क्षीण होने अथवा किसी के द्वारा नष्ट किए जाने पर होने वाली हानि।

आपने घर की दीवार को जो क्षति पहुँचाई है उसकी आपको भरपाई करनी होगी।
क्षति, नुकसान, नुक़सान, हरज़ा, हरजा, हर्ज़ा, हर्जा, हानि

A damage or loss.

detriment, hurt

ಅರ್ಥ : ಯಾವುದೇ ವ್ಯಾಪಾರ ಮುಂತಾದವುಗಳಲ್ಲಿ ಲಾಭ ತುಂಬಾ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಅಥವಾ ಲಾಭ ಇಲ್ಲದಿರುವುದು

ಉದಾಹರಣೆ : ಈ ವ್ಯಾಪಾರದಲ್ಲಿ ತುಂಬಾ ನಷ್ಟ ಸಂಭವಿಸಿತು.

ಸಮಾನಾರ್ಥಕ : ಕಳೆತ, ಲುಕ್ಸಾನ

उपकार के विपरीत काम या अनुचित या बुरा काम।

कभी किसी का अपकार नहीं करना चाहिए।
किसी को अनावश्यक क्षति पहुँचाना उचित नहीं है।
अकाज, अकारज, अनर्थ, अपकार, अपकृति, अपच्छेद, क्षति, गजब, गज़ब, ग़ज़ब, नुकसान, नुक़सान, बदी, बिगाड़, हरज, हर्ज, हानि

A damage or loss.

detriment, hurt

ಅರ್ಥ : ತ್ರಾಸ ಅಥವಾ ತೊಂದರೆಯ ರೂಪದಲ್ಲಿ ಆಗುವಂತಹ ಪರಿಣಾಮ

ಉದಾಹರಣೆ : ಏನಾದರೂ ಮೂಗಿನಿಂದ ಉಸಿರಾಡುವುದರ ಬದಲು ಬಾಯಿಯಿಂದ ಉಸಿರಾಡಿದ್ದರೆ ಆಗ ಶ್ವಾಸಕೋಶಕ್ಕೆ ಹಾನಿಯುಂಟಾಗುತ್ತಿತ್ತು.

ಸಮಾನಾರ್ಥಕ : ಅಪಾಯ, ಹಾನಿ

बुरा या तकलीफ के रूप में होने वाला परिणाम।

अगर फेफड़ों को हानि से बचाना है तो धूम्रपान न करें।
क्षति, खतरा, नुकसान, नुक़सान, हानि

The occurrence of a change for the worse.

damage, harm, impairment

ಅರ್ಥ : ಹಾಳಾಗುತ್ತಿರವ ಅವಸ್ಥೆಗೆ ತಲುಪಿರುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ಮಳೆಗಾಲದಲ್ಲಿ ರಸ್ತೆಗಳಿಗೆ ಹೆಚ್ಚು ಹಾನಿಯಾಗುತ್ತದೆ.

ಸಮಾನಾರ್ಥಕ : ಹಾನಿ

उजाड़ होने की अवस्था या भाव।

बरसात में सड़कों का उजाड़पन बढ़ जाता है।
उजाड़पन, वीरानगी, वीरानी

The state of being alone in solitary isolation.

loneliness, solitariness

ಅರ್ಥ : ಯಾವುದೇ ವ್ಯಾಪಾರದಲ್ಲಿ ಆಗುವ ನಷ್ಟ

ಉದಾಹರಣೆ : ಈ ವ್ಯಾಪಾರದಲ್ಲಿ ನನಗೆ ಬರೀ ಹಾನಿ ಸಂಭವಿಸಿತು.

ಸಮಾನಾರ್ಥಕ : ಲುಕ್ಸಾನು, ಹಾನಿ

किसी लेन-देन, व्यापार आदि में होने वाली आर्थिक कमी।

इस व्यापार में मुझे हानि ही हानि हुई।
अपह्रास, अलाभ, कसर, क्षति, घाटा, चरका, छीज, जद, ज़द, टूट, टोटा, नुकसान, नुक़सान, न्यय, प्रहाणि, मरायल, रेष, हरज़ा, हरजा, हर्ज़ा, हर्जा, हानि

Gradual decline in amount or activity.

Weight loss.
A serious loss of business.
loss