ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಶೆಗೆ ಬೀಳು ಪದದ ಅರ್ಥ ಮತ್ತು ಉದಾಹರಣೆಗಳು.

ನಶೆಗೆ ಬೀಳು   ಕ್ರಿಯಾಪದ

ಅರ್ಥ : ಭಂಗಿ ಸೇವನೆ ಮಾಡುವ ಕಾರಣ ನಶೆಯಲ್ಲಿ ತೇಳುವ ಪ್ರಕ್ರಿಯೆ

ಉದಾಹರಣೆ : ಭಂಗಿ ಸೊಪ್ಪನ್ನು ತಿನ್ನುತ್ತಿದ್ದಂತೆ ನಶೆಗೆ ಬಿದ್ದ.

भाँग का सेवन करने के कारण नशे में होना।

भाँग का लड्डू खाते ही वह भँगिया गया।
भँगियाना, भंगियाना

ಅರ್ಥ : ನಶೆಯಲ್ಲಿರುವ ಪ್ರಕ್ರಿಯೆ

ಉದಾಹರಣೆ : ಸಾರಾಯಿ ಕುಡಿಯುತ್ತಿದ್ದಂತೆ ಅವನು ನಶೆಗೆ ಬಿದ್ದ.

नशे में आना या होना।

शराब पीते ही वह नशा गया।
नशाना, नसाना

Consume alcohol.

We were up drinking all night.
booze, drink, fuddle, hit the bottle