ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಡುಗು ಪದದ ಅರ್ಥ ಮತ್ತು ಉದಾಹರಣೆಗಳು.

ನಡುಗು   ನಾಮಪದ

ಅರ್ಥ : ನಡುಗುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಮಲೇರಿಯ ಜ್ವರದ ಕಾರಣ ಶರೀರವು ತುಂಬಾ ನಡುಗುವುದು.

ಸಮಾನಾರ್ಥಕ : ಅದಿರುವಿಕೆ, ಕಂಪನ, ನಡುಕ


ಇತರ ಭಾಷೆಗಳಿಗೆ ಅನುವಾದ :

शरीर की कांपने की क्रिया, दशा या भाव।

मलेरिया के कारण शरीर में अत्यधिक कंपन हो रहा है।
भूकंप क्षेत्र के बाहर भी दूर-दूर तक कंपन महसूस किया गया।
कँपकँपाहट, कँपकँपी, कंपन, कम्पन, थरथराहट, थरथरी, सिहरन

The act of vibrating.

quiver, quivering, vibration

ನಡುಗು   ಕ್ರಿಯಾಪದ

ಅರ್ಥ : ಇಪರೀತ ಚಳಿಯ ಕಾರಣ ಮೈ ಬಿಗಿಯಾಗಿ ಹಿಡಿದು ದೇಹವನ್ನು ಅಲುಗಾಡಿಸುವಂತಹ ಕ್ರಿಯೆ

ಉದಾಹರಣೆ : ಬಹಳ ತಂಡಿ ಇರುವ ಕಾರಣ ಅವಳು ಗಡ ಗಡ ನಡುಗುತ್ತಿದ್ದಳು.


ಇತರ ಭಾಷೆಗಳಿಗೆ ಅನುವಾದ :

ठंड के कारण ऐंठना या सिकुड़ना।

बहुत अधिक ठंड के कारण मेरे हाथ-पैर ठिठुर रहे हैं।
अँकड़ना, अकड़ना, ठिठरना, ठिठुरना

ಅರ್ಥ : ನಡುಗುವಂತೆ ಪ್ರವೃತ್ತಿಸುವುದು

ಉದಾಹರಣೆ : ಶ್ಯಾಮ್ ನ ಕೈ ನಡುಗುತ್ತಿತ್ತು.


ಇತರ ಭಾಷೆಗಳಿಗೆ ಅನುವಾದ :

काँपने में प्रवृत्त करना।

श्याम अपना हाथ कँपा रहा है।
कँपाना, हिलाना

ಅರ್ಥ : ದೇಹದ ನರಮಂಡಲ ಅದುರುವ ಸ್ಥಿತಿಗೆ ಬರುವ ಇಲ್ಲವೇ ಇರುವ ಪ್ರಕ್ರಿಯೆ

ಉದಾಹರಣೆ : ಚಳಿಯಿಂದಾಗಿ ಅವಳು ನಡುಗಿದಳು.

ಸಮಾನಾರ್ಥಕ : ಕಂಪನಗೊಳ್ಳು, ಕಂಪಿತವಾಗು, ಕಂಪಿಸು, ಥರಗುಟ್ಟು, ಥರಥರ ಅನ್ನು, ಥರಥರ ಎನ್ನು, ಥರಥರಾ ಅನ್ನು, ಥರಥರಾ ಎನ್ನು, ಥರಥರಿಸು, ನಡುಗಾಡು


ಇತರ ಭಾಷೆಗಳಿಗೆ ಅನುವಾದ :

शरीर में एक प्रकार की सिहरन महसूस होना।

ठंड के कारण उसका शरीर काँप रहा है।
कँपना, कंपन होना, कंपना, कंपित होना, कम्पन होना, कम्पित होना, काँपना, कांपना, थर-थर करना, थरथर करना, थरथराना, लरजना, सिहरना

Shake, as from cold.

The children are shivering--turn on the heat!.
shiver, shudder

ಅರ್ಥ : ಪ್ರಯಶಹ ನಿಯಂತ್ರಣವಿಲ್ಲದೆ ವೇಗವಾಗಿ ಮುಂದೆ ಹೋಗುತ್ತಿರುವುದು ಅಥವಾ ಅಕ್ಕ-ಪಕ್ಕ ಹೋಗುತ್ತಿರುವುದು

ಉದಾಹರಣೆ : ವೇಗವಾಗಿ ಹೋಗುತ್ತಿರುವ ಗಾಡಿಯ ಮುಂಭಾಗದಲ್ಲಿ ಕಡಿಮೆ ವೇಗದಲ್ಲಿ ಹೋಗುತ್ತಿರುವ ಗಾಡಿ ಹೋಗಲು ಹೆದರುತ್ತದೆ.

ಸಮಾನಾರ್ಥಕ : ಕಂಪಿಸು, ಹೆದರು


ಇತರ ಭಾಷೆಗಳಿಗೆ ಅನುವಾದ :

प्रायः अनियंत्रित रूप से तेज़ी से आगे-पीछे या दाएँ-बाएँ होना।

तेज़ रफ़्तार से चल रही गाड़ी के सामने से गुज़रने पर कम रफ़्तार से चल रही गाड़ी काँपती है।
कँपना, कंपन होना, कंपना, कंपित होना, कम्पन होना, कम्पित होना, काँपना, कांपना

ನಡುಗು   ಗುಣವಾಚಕ

ಅರ್ಥ : ಅಲ್ಲಾಡುವ-ಹೊಯ್ದಾಡುವಂತಹ

ಉದಾಹರಣೆ : ಚಂದ್ರನ ನೀರಿನ ಮೇಲೆ ಬಿದ್ದ ಪ್ರತಿಬಿಂಬ ನೀರಿನ ಅಲುಗಾಡದಿಂದ ಚಂದ್ರನು ಹೊಯ್ದಾಡುವಂತೆ ಕಾಣಿಸುತ್ತದೆ.

ಸಮಾನಾರ್ಥಕ : ಅಲುಗಾಡು, ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲ್ಲಾಡು, ಅಲ್ಲಾಡುವ, ಅಲ್ಲಾಡುವಂತ, ಅಲ್ಲಾಡುವಂತಹ, ಕಂಪಿಸು, ಕಂಪಿಸುವಂತ, ಕಂಪಿಸುವಂತಹ, ನಡುಗುವಂತ, ನಡುಗುವಂತಹ, ಬಳುಕು, ಬಳುಕುವಂತ, ಬಳುಕುವಂತಹ, ಮಣಿದಾಡು, ಮಣಿದಾಡುವಂತ, ಮಣಿದಾಡುವಂತಹ, ಸಡಿಲಾಗು, ಸಡಿಲಾಗುವಂತ, ಸಡಿಲಾಗುವಂತಹ, ಹರಿದಾಡು, ಹರಿದಾಡುವಂತ, ಹರಿದಾಡುವಮತಹ, ಹೊಯ್ದಾಡು, ಹೊಯ್ದಾಡುವಂತ, ಹೊಯ್ದಾಡುವಂತಹ


ಇತರ ಭಾಷೆಗಳಿಗೆ ಅನುವಾದ :

हिलने-डुलने वाला।

चंद्रमा का जल पर पर पड़ने वाला प्रतिबिम्ब जल के हिलने से हिलता प्रतीत होता है।
आंदोलित, आन्दोलित, डोलायमान, हिलता, हिलता-डुलता