ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಗರಾಭಿವೃದ್ಧಿ ಇಲಾಖೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ನಗರದ ಪ್ರಗತಿಗಾಗಿ ಮಾಡಿರುವಂತಹ ಅಥವಾ ಜವಾಬ್ದಾರಿಯುತವಾದ ವಿಭಾಗ

ಉದಾಹರಣೆ : ನಗರಾಭಿವೃದ್ಧಿ ಇಲಾಖೆಯು ಪಟ್ಟಣವನ್ನು ಸ್ವಚ್ಛಗೊಳಿಸುವುದಕ್ಕಾಗಿ ಅನೇಕ ಕಾರ್ಯಗಳನ್ನು ಹಮ್ಮಿಕೊಂಡಿದೆ.

नगर के विकास के लिए बनाया गया या जिम्मेदार विभाग।

नगर विकास विभाग ने शहर की स्वच्छता के लिए कई निर्देश जारी किए हैं।
नगर विकास विभाग

A specialized division of a large organization.

You'll find it in the hardware department.
She got a job in the historical section of the Treasury.
department, section