ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಧರ್ಮಕ್ಕೆ ಸಂಬಂಧಿಸಿದ ಶಿಕ್ಷಣವನ್ನು ನೀಡುವ ವ್ಯಕ್ತಿ
ಉದಾಹರಣೆ : ಈ ಧರ್ಮ ಸಮ್ಮೇಳನದಲ್ಲಿ ಕೆಲವು ದಿಗ್ಗಜ ಧರ್ಮಗುರುಗಳು ಭಾಗವಹಿಸುತ್ತಾರೆ.
ಸಮಾನಾರ್ಥಕ : ಗುರು, ಧರ್ಮ ಗುರು, ಧರ್ಮ-ಗುರು, ಧರ್ಮ-ಶಿಕ್ಷಕ, ಧರ್ಮಗುರು, ಧರ್ಮಾಚಾರ್ಯ
धर्म संबंधी शिक्षा देने वाला व्यक्ति।
A Hindu or Buddhist religious leader and spiritual teacher.
ಸ್ಥಾಪನೆ