ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧನುರ್ವಿದ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಧನುರ್ವಿದ್ಯ   ನಾಮಪದ

ಅರ್ಥ : ಯರ್ಜುವೇದದಲ್ಲಿ ಬಿಲ್ಲನ್ನು ಬಿಡುವ ವಿದ್ಯೆಯ ವಿವೇಚನೆ ಹೊಂದಿರುವುದು

ಉದಾಹರಣೆ : ದ್ರೋಣಚಾರ್ಯ, ಪರಶುರಾಮ ಮುಂತಾದವರು ಧನುರ್ವಿದ್ಯೆಯಲ್ಲಿ ನಿಪುಣರಾಗಿದ್ದರು.

ಸಮಾನಾರ್ಥಕ : ಅಸ್ತ್ರ ವಿದ್ಯೆ, ಅಸ್ತ್ರ-ವಿದ್ಯೆ, ಅಸ್ತ್ರವಿದ್ಯೆ, ಶಸ್ತ್ರ ವಿದ್ಯೆ, ಶಸ್ತ್ರ-ವಿದ್ಯೆ, ಶಸ್ತ್ರವಿದ್ಯೆ

यजुर्वेद का उपवेद जिसमें धनुष चलाने की विद्या का विवेचन है।

द्रोणाचार्य, परशुराम आदि धनुर्वेद के पंडित थे।
अस्त्रवेद, क्षत्रवेद, धनुर्वेद, शस्त्र विद्या, शस्त्र-विद्या, शस्त्रविद्या