ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧನಿಯ ಪದದ ಅರ್ಥ ಮತ್ತು ಉದಾಹರಣೆಗಳು.

ಧನಿಯ   ನಾಮಪದ

ಅರ್ಥ : ಒಂದು ಪ್ರಕಾರದ ಚಿಕ್ಕ ಗಿಡ ಅದರ ಎಲೆಗಳು ಸುಗಂಧ ಭರಿತವಾಗಿರುತ್ತದೆ

ಉದಾಹರಣೆ : ಕೊತ್ತಂಬರಿಯಿಂದ ಮಾಡಿದ ಚಟ್ನಿಯನ್ನು ಪಕೋಡದ ಜೊತೆ ತಿನ್ನಲು ತುಂಬಾ ಸ್ವಾಧಿಷ್ಟವಾಗಿರುತ್ತದೆ.

ಸಮಾನಾರ್ಥಕ : ಕೊತ್ತಂಬರಿ, ಕೋತಂಬರಿ

एक प्रकार का छोटा पौधा जिसकी पत्तियाँ सुगंधित होती हैं।

धनिया की चटनी पकौड़ों के साथ बड़ी स्वादिष्ट लगती है।
अल्ला, अवारिका, उग्रा, तीक्ष्णफल, तुंबुरु, तुम्बुरु, धनिया, धनियाँ, धन्याक, धानक, धाना, धानेय, धान्यक, धान्या, धान्याक, धायक, बीजधान्य

Old World herb with aromatic leaves and seed resembling parsley.

chinese parsley, cilantro, coriander, coriander plant, coriandrum sativum

ಅರ್ಥ : ದುಂಡಾಕಾರದ ಒಂದು ಬೀಜವನ್ನು ಮಸಾಲೆಯ ರೂಪದಲ್ಲಿ ಬಳಸುವರು

ಉದಾಹರಣೆ : ಧನಿಯ ಹುರಿದು ಪುಡಿಮಾಡಿ ಸಾರುಹುಳಿಗೆ ಬಳಸುತ್ತಾರೆ.

ಸಮಾನಾರ್ಥಕ : ಕೊತ್ತಂಬರಿಬೀಜ

गोल दाने के समान एक बीज जो मसाले के काम आता है।

पंजीरी में धनिया को भी डाला जाता है।
अल्ला, अवारिका, उग्रा, तीक्ष्णफल, तुंबुरी, तुंबुरु, तुम्बुरी, तुम्बुरु, धनिया, धनियाँ, धन्याक, धानक, धाना, धानेय, धान्यक, धान्या, धान्याक, धायक, बीजधान्य, स्वर्णिका

Dried coriander seeds used whole or ground.

coriander, coriander seed