ಅರ್ಥ : ಎಲ್ಲಾ ದೇಶದಲ್ಲಿ ವ್ಯಪಕವಾಗಿ ಹಬ್ಬಿರುವ ಅಥವಾ ಹರಡಿರುವ ಸಮಸ್ಯೆ
ಉದಾಹರಣೆ :
ಭ್ರಷ್ಟಚಾರ ಒಂದು ದೇಶಾದ್ಯಂತ ಹಬ್ಬಿರುವ ಸಮಸ್ಯೆ.
ಸಮಾನಾರ್ಥಕ : ರಾಷ್ಟ್ರಾದ್ಯಂತ
ಇತರ ಭಾಷೆಗಳಿಗೆ ಅನುವಾದ :
सारे देश में व्याप्त या फैला हुआ।
भ्रष्टाचार एक देशव्यापी समस्या है।Occurring or extending throughout a country or nation.
The event aroused nationwide interest.