ಅರ್ಥ : ತನ್ನ ದೇಶದ ವಿರುದ್ಧ ನಡೆಸುವ ವಿದ್ರೋಹ ಅಥವಾ ವಿಶ್ವಾಸಘಾತಕವಾದ ನಟತೆ
ಉದಾಹರಣೆ :
ದೇಶದ್ರೋಹ ಮಾಡುವವರಿಗೆ ಘೋರ ಶಿಕ್ಷೆ ವಿಧಿಸಬೇಕು.
ಇತರ ಭಾಷೆಗಳಿಗೆ ಅನುವಾದ :
अपने राष्ट्र के खिलाफ़ किया जानेवाला विद्रोह या विश्वासघात।
तुम्हें राष्ट्र द्रोह की सज़ा अवश्य मिलेगी।