ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೀಕ್ಷೆ ಪದದ ಅರ್ಥ ಮತ್ತು ಉದಾಹರಣೆಗಳು.

ದೀಕ್ಷೆ   ನಾಮಪದ

ಅರ್ಥ : ಗುರು ಅಥವಾ ಆಚಾರ್ಯರುಗಳ ಮುಖಾಂತರ ನಿಯಮ ಪೂರ್ವಕವಾಗಿ ಮಂತ್ರೋಪದೇಶವನ್ನು ನೀಡುವ ಕ್ರಿಯೆ

ಉದಾಹರಣೆ : ವೇದಿಕೆಯಲ್ಲಿ ಕುಳಿತಿರುವ ಗುರುಗಳು ತಮ್ಮ ಶಿಷ್ಯಂದರಿಗೆ ದೀಕ್ಷೆಯನ್ನು ನೀಡುತ್ತಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

गुरु या आचार्य द्वारा नियमपूर्वक मंत्रोपदेश देने की क्रिया।

मंच पर आसीन महात्मा अपने शिष्यों को दीक्षा दे रहे हैं।
दीक्षा

The prescribed procedure for conducting religious ceremonies.

ritual

ಅರ್ಥ : ಉಪನಯನ ಮುಂತಾದ ಸಂದರ್ಭದಲ್ಲಿ ಆರ್ಚಾರ್ಯರು ಗಾಯತ್ರಿ ಮಂತ್ರವನ್ನು ಉಪದೇಶ ಮಾಡುತ್ತಾರೆ

ಉದಾಹರಣೆ : ಉಪನಯನದ ವಿಧಿವಧಾನದಂದು ಪುರೋಹಿತರು ವಟುವಿಗೆ ದೀಕ್ಷೆಯನ್ನು ನೀಡುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

उपनयन संस्कार के अंतर्गत एक कृत्य जिसमें आचार्य गायत्री मंत्र का उपदेश देता है।

उपनयन संस्कार के दौरान पंडितजी वटुक को दीक्षा देते हैं।
दीक्षा

The prescribed procedure for conducting religious ceremonies.

ritual

ಅರ್ಥ : ಯಾರೋ ಒಬ್ಬರನ್ನು ತನ್ನ ಶಿಷ್ಯನಾಗಿ ಮಾಡಿಕೊಳ್ಳಲು ಗುರುಗಳ ಮೂಲಕ ಮಂತ್ರೋಪದೇಶ ಮಾಡುತ್ತಾರೆ

ಉದಾಹರಣೆ : ಹಲವಾರು ಭಕ್ತರು ಗುರುಗಳಿಂದ ದೀಕ್ಷೆ ಪಡೆಯುವರು.


ಇತರ ಭಾಷೆಗಳಿಗೆ ಅನುವಾದ :

किसी को अपना शिष्य बनाने के लिए गुरु द्वारा दिया गया मंत्र।

कई भक्तों ने महात्माजी से गुरुमंत्र लिया।
गुरुमंत्र, दीक्षा

A commonly repeated word or phrase.

She repeated `So pleased with how its going' at intervals like a mantra.
mantra

ಅರ್ಥ : ಯಾಗ-ಯಜ್ಞೆ ಮುಂತಾದವು ಮುಗಿದಾಗ ಅದರ ತಪ್ಪು ಅಥವಾ ದೋಷದ ಶಾಂತಿಗಾಗಿ ಸ್ನಾನ ಮಾಡುತ್ತಿದ್ದರು

ಉದಾಹರಣೆ : ಋಷಿಗಳು ರಾಜನಿಗೆ ದೀಕ್ಷಾಂತ ಮಾಡಿಸಿದರು.

ಸಮಾನಾರ್ಥಕ : ದೀಕ್ಷಾಂತ


ಇತರ ಭಾಷೆಗಳಿಗೆ ಅನುವಾದ :

वह अवभृथ यज्ञ या स्नान जो किसी यज्ञ के अंत में उसकी त्रुटियों या दोषों की शांति के लिए हो।

ऋषियों ने राजा का दीक्षांत करवाया।
दीक्षांत, दीक्षान्त

The public performance of a sacrament or solemn ceremony with all appropriate ritual.

The celebration of marriage.
celebration, solemnisation, solemnization