ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಿಗ್ಗಜ ಪದದ ಅರ್ಥ ಮತ್ತು ಉದಾಹರಣೆಗಳು.

ದಿಗ್ಗಜ   ನಾಮಪದ

ಅರ್ಥ : ಪುರಾಣಗಳ ಅನುಸಾರವಾಗಿ ಎಂಟು ದಿಕ್ಕುಗಳಲ್ಲೂ ಭೂಮಿಯನ್ನು ಹೊತ್ತಿರುವ ಐರಾವತವೇ ಮೊದಲಾದ ಎಂಟು ಆನೆಗಳಲ್ಲಿ ಒಂದು

ಉದಾಹರಣೆ : ಐರಾವತ ಎಂಬ ಹೆಸರಿನ ದಿಗ್ಗಜನು ಪೂರ್ವ ದಿಕ್ಕನ್ನು ರಕ್ಷಣೆ ಮಾಡುತ್ತಾನೆ.

पुराणानुसार वे आठों गज जो आठों दिशाओं में पृथ्वी को दबाये रखते हुए उन दिशाओं की रक्षा करते हैं।

पूर्व दिशा की रक्षा ऐरावत नामक दिग्गज करता है।
आशागज, दिक्करी, दिग्गज, दिग्गयंद, दिशागज, दिशेभ, महागज

An imaginary being of myth or fable.

mythical being

ದಿಗ್ಗಜ   ಗುಣವಾಚಕ

ಅರ್ಥ : ಯಾವುದೇ ಕ್ಷೇತ್ರದಲ್ಲಿ ಬಹಳ ದೊಡ್ಡ ಸ್ಥಾನ ಪಡೆದವ ಅಥವಾ ದೊಡ್ಡ ಮಟ್ಟದ ಜ್ಞಾನ ಸಂಪಾದಿಸಿದವ

ಉದಾಹರಣೆ : ಅವನು ತನ್ನ ಕ್ಷೇತ್ರದಲ್ಲಿ ದಿಗ್ಗಜ.

ಸಮಾನಾರ್ಥಕ : ದಿಗ್ಗಜನಾದ, ದಿಗ್ಗಜನಾದಂತ, ದಿಗ್ಗಜನಾದಂತಹ

बहुत बड़ा, जाना-माना या भारी।

क्षेत्रीय कुश्ती प्रतियोगिता में कई दिग्गज पहलवान भाग ले रहे हैं।
दिग्गज