ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಿಗ್ಗಂತ ಪದದ ಅರ್ಥ ಮತ್ತು ಉದಾಹರಣೆಗಳು.

ದಿಗ್ಗಂತ   ನಾಮಪದ

ಅರ್ಥ : ಕಣ್ಣಿಗೆ ಕಾಣುವಂತೆ ಭೂಮಿ ಮತ್ತು ಆಕಾಶಗಳು ಸೇರುವ ಗೆರೆಯು ರೂಪಿಸುವ ಸರಿಸುಮಾರಾದ ವೃತ್ತ

ಉದಾಹರಣೆ : ದಿಗ್ಗಂತದಲ್ಲಿ ಮುಳುಗುತ್ತಿರುವ ಸೂರ್ಯನನ್ನು ನೋಡಲು ತುಂಬಾ ಸುಂದರವಾಗಿದೆ.

ಸಮಾನಾರ್ಥಕ : ಕ್ಷಿತಿಜ, ಬಾನಂಚು

दृष्टि की पहुँच की अन्तिम सीमा पर का वह गोलाकार स्थान जहाँ आकाश और पृथ्वी दोनों मिले हुए जान पड़ते हैं।

क्षितिज में डूबता हुआ सूरज कितना सुन्दर लग रहा है।
आकाश कक्षा, आकाश-कक्षा, आकाशकक्षा, क्षितिज, दिगंत, दिगन्त

The line at which the sky and Earth appear to meet.

apparent horizon, horizon, sensible horizon, skyline, visible horizon