ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಾರಿ ತಪ್ಪು ಪದದ ಅರ್ಥ ಮತ್ತು ಉದಾಹರಣೆಗಳು.

ದಾರಿ ತಪ್ಪು   ಕ್ರಿಯಾಪದ

ಅರ್ಥ : ರಸ್ತೆಯನ್ನು ಮರೆತು ಹೋಗಿ ಅಲ್ಲಿ ಇಲ್ಲಿ ಅಲೆಯುವ ಪ್ರಕ್ರಿಯೆ

ಉದಾಹರಣೆ : ಹೊಸ ನಗರದಲ್ಲಿ ಅವನು ದಾರಿ ತಪ್ಪಿದ ಮತ್ತು ಠಾಣೆಗೆ ತಲುಪಿದ.

ಸಮಾನಾರ್ಥಕ : ಹಾದಿ ತಪ್ಪು


ಇತರ ಭಾಷೆಗಳಿಗೆ ಅನುವಾದ :

रास्ता भूलकर इधर-उधर चले जाना।

नए शहर में वह भटक गया और स्टेशन पहुँच गया।
भटकना, भुलाना, रास्ता भूलना

Wander from a direct course or at random.

The child strayed from the path and her parents lost sight of her.
Don't drift from the set course.
drift, err, stray

ಅರ್ಥ : ಭ್ರಷ್ಟನಾಗುವುದು ಅಥವಾ ಕೆಟ್ಟವರಾಗುವುದು

ಉದಾಹರಣೆ : ಪಾಶ್ಚ್ಯತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಭಾರತದ ಯುವಪೀಳಿಗೆ ದಾರಿತಪ್ಪುತ್ತಿದೆ.

ಸಮಾನಾರ್ಥಕ : ಗತಿ ತಪ್ಪು, ಗತಿ ಭ್ರಷ್ಟಗೊಳ್ಳು, ಗತಿ ಭ್ರಷ್ಟವಾಗು, ಗತಿ-ತಪ್ಪು, ಗತಿ-ಭ್ರಷ್ಟಗೊಳ್ಳು, ಗತಿ-ಭ್ರಷ್ಟವಾಗು, ಗತಿತಪ್ಪು, ಗತಿಭ್ರಷ್ಟಗೊಳ್ಳು, ಗತಿಭ್ರಷ್ಟವಾಗು, ದಾರಿ-ತಪ್ಪು, ದಾರಿತಪ್ಪು, ಪಥ ಭ್ರಷ್ಟಗೊಳ್ಳು, ಪಥ ಭ್ರಷ್ಟವಾಗು, ಪಥ-ಭ್ರಷ್ಟಗೊಳ್ಳು, ಪಥ-ಭ್ರಷ್ಟವಾಗು, ಪಥಭ್ರಷ್ಟಗೊಳ್ಳು, ಪಥಭ್ರಷ್ಟವಾಗು, ಮಾರ್ಗ ಭ್ರಷ್ಟಗೊಳ್ಳು, ಮಾರ್ಗ ಭ್ರಷ್ಟವಾಗು, ಮಾರ್ಗ-ಭ್ರಷ್ಟಗೊಳ್ಳು, ಮಾರ್ಗ-ಭ್ರಷ್ಟವಾಗು, ಮಾರ್ಗಭ್ರಷ್ಟಗೊಳ್ಳು, ಮಾರ್ಗಭ್ರಷ್ಟವಾಗು, ಹಾದಿ ತಪ್ಪು, ಹಾದಿ-ತಪ್ಪು, ಹಾದಿತಪ್ಪು


ಇತರ ಭಾಷೆಗಳಿಗೆ ಅನುವಾದ :

मार्ग भ्रष्ट होना।

पाश्चात्य सभ्यता के कारण भी भारतीय युवा बहक रहे हैं।
बहकना

ಅರ್ಥ : ತಪ್ಪು ಹಾದಿಯಲ್ಲಿ ನಡೆಯುವ ಪ್ರಕ್ರಿಯೆ

ಉದಾಹರಣೆ : ಅವನು ನಗರಕ್ಕೆ ಬಂದು ದಾರಿ ತಪ್ಪಿದ ಮತ್ತು ಕಳ್ಳತನ ಮಾಡುತ್ತಿದ್ದ.

ಸಮಾನಾರ್ಥಕ : ಹಾದಿ ತಪ್ಪು


ಇತರ ಭಾಷೆಗಳಿಗೆ ಅನುವಾದ :

गलत रास्ते पर चलना।

वह शहर में आकर भटक गया और चोरी करने लगा।
भटकना, रास्ता भूलना

Be at variance with. Be out of line with.

depart, deviate, diverge, vary