ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಾನ-ಧರ್ಮ ಪದದ ಅರ್ಥ ಮತ್ತು ಉದಾಹರಣೆಗಳು.

ದಾನ-ಧರ್ಮ   ನಾಮಪದ

ಅರ್ಥ : (ಧರ್ಮ ಕಾರ್ಯ) ಶ್ರದ್ಧೆ ಅಥವಾ ದಯಾಪೂರ್ಣವಾಗಿ ಯಾರಿಗಾದರು ಏನಂನ್ನಾದರು ನೀಡುವ ಕ್ರಿಯೆ

ಉದಾಹರಣೆ : ಬಲಗೈನಲ್ಲಿ ಕೊಡ್ಡ ದಾನ ಎಡಗೈಗೆ ಕೊತ್ತಾಗದಹಾಗೆ ದಾನ-ಧರ್ಮವನ್ನು ಮಾಡಬೇಕು ಎಂದು ನಮ್ಮ ಹಿರಿಯರು ಹೇಳುತ್ತಾರೆ.

ಸಮಾನಾರ್ಥಕ : ಕೊಡುವುದು, ತೆರಿಗೆ, ತ್ಯಾಗ, ದಾನ, ಸುಂಕ


ಇತರ ಭಾಷೆಗಳಿಗೆ ಅನುವಾದ :

(धर्मार्थ कृत्य) श्रद्धा या दयापूर्वक किसी को कुछ देने की क्रिया।

उचित समय का दान अधिक फलित होता है।
अपवर्ग, ख़ैरात, खैरात, दातव्य, दान, विसर्जन

Act of giving in common with others for a common purpose especially to a charity.

contribution, donation