ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದಾದರು ವಸ್ತು ಮಾರಾಟವಾಗುವ ನಿಖರವಾದ ಮೂಲ್ಯ
ಉದಾಹರಣೆ : ಇತ್ತೀಚಿಗೆ ಆಲೂಗೆಡ್ಡೆಯ ಬೆಲೆ ತುಂಬ ಹೆಚ್ಚಾಗಿದೆ.
ಸಮಾನಾರ್ಥಕ : ಬೆಲೆ
वह निश्चित या स्थिर किया हुआ मूल्य जिस पर कोई चीज़ खरीदी या बेची जाती है।
Amount of a charge or payment relative to some basis.
ಅರ್ಥ : ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸುವಾಗ ಸಲ್ಲಿಸುವಂಥಹ ನಿಗಧಿತ ಹಣ
ಉದಾಹರಣೆ : ಇಲ್ಲಿಂದ ಡೆಲ್ಲಿಗೆ ರೈಲಿನ ದರ ಎಷ್ಟು?
किसी सवारी पर चढ़ने के लिए दिया जाने वाला कुछ निश्चित धन।
The sum charged for riding in a public conveyance.
ಸ್ಥಾಪನೆ