ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದರ್ಜಿ ಪದದ ಅರ್ಥ ಮತ್ತು ಉದಾಹರಣೆಗಳು.

ದರ್ಜಿ   ನಾಮಪದ

ಅರ್ಥ : ಅವರು ಬಟ್ಟೆ ಹೊಲಿಯುವ ಕೆಲಸವನ್ನು ಮಾಡುತ್ತಾರೆ

ಉದಾಹರಣೆ : ಅವನು ಒಬ್ಬ ಒಳ್ಳೆಯ ದರ್ಜಿಯ ಹತ್ತಿ ತನ್ನ ಬಟ್ಟೆಯನ್ನು ಹೊಲಿಯುವುದಕ್ಕಾಗಿ ನೀಡಿದ್ದಾನೆ.

ಸಮಾನಾರ್ಥಕ : ಬಟ್ಟೆ ಹೊಲಿಯುವವನು, ಸಿಂಪಿಗ, ಹೊಲಿಗೆಯವ


ಇತರ ಭಾಷೆಗಳಿಗೆ ಅನುವಾದ :

वह जो कपड़े सीने का कार्य करता हो।

उसने एक अच्छे दर्ज़ी को अपने कपड़े सिलने के लिए दिए हैं।
दरज़ी, दरजी, दर्ज़ी, दर्जी, वस्त्रभेदक, वस्त्रभेदी, सूचिक

A person whose occupation is making and altering garments.

sartor, seamster, tailor

ಅರ್ಥ : ಒಂದು ತರಹದ ಹಕ್ಕಿಗಳು ಎಲೆಗಳನ್ನು ವಿಶೇಷ ಪ್ರಕಾರವಾಗಿ ಜೋಡಿಸಿ ತನ್ನ ಗೂಡನ್ನು ಕಟ್ಟಿಕೊಳ್ಳುವುದು

ಉದಾಹರಣೆ : ನನ್ನ ತೋಟದಲ್ಲಿ ದರ್ಜಿಯು ಗುಡಿಸಿಲ್ಲನ್ನು ಕಟ್ಟಿಕೊಂಡಿದೆ.

ಸಮಾನಾರ್ಥಕ : ದರ್ಜಿ ಹಕ್ಕಿ, ದರ್ಜಿ-ಹಕ್ಕಿ


ಇತರ ಭಾಷೆಗಳಿಗೆ ಅನುವಾದ :

एक प्रकार का पक्षी जो पत्तों को ही विशेष प्रकार से सीकर अपना घोंसला बनाता है।

मेरे बाग में दर्जी ने अपना घोंसला बना रखा है।
दरज़ी, दरजी, दर्ज़िन, दर्ज़िन चिड़िया, दर्ज़ी, दर्जिन, दर्जिन चिड़िया, दर्जी

Tropical Asian warbler that stitches leaves together to form and conceal its nest.

orthotomus sutorius, tailorbird