ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೆಗೆದುಕೊ ಪದದ ಅರ್ಥ ಮತ್ತು ಉದಾಹರಣೆಗಳು.

ತೆಗೆದುಕೊ   ಕ್ರಿಯಾಪದ

ಅರ್ಥ : ಉದಾಹರಣೆಯನ್ನು ಆದಾರವಾಗಿ ತೆಗೆದುಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಉದಾಹರಣಗೆ ರಾಮನನ್ನೆ ತೆಗೆದುಕೊಳ್ಳಿ ಅವನು ಎಷ್ಟು ಚನ್ನಾಗಿ ಸರಳತೆಯಿಂದ ಬದುಕುತ್ತಿದ್ದಾನೆ.

उदाहरण के तौर पर लेना।

राम को ही लो,वह कितनी सादगी से रहता है।
लेना

Take into consideration for exemplifying purposes.

Take the case of China.
Consider the following case.
consider, deal, look at, take

ಅರ್ಥ : ಯಾವುದೋ ಸವಲತ್ತು ಇತ್ಯಾದಿಗಳ ಬದಲಾಗಿ ಶುಲ್ಕ ಮುಂತಾದವುಗಳನ್ನು ಪಡೆಯುವ ಪ್ರಕ್ರಿಯೆ

ಉದಾಹರಣೆ : ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಉಪಯೋಗಿಸಲು ನೊಂದಣಿಯ ಶುಲ್ಕವನ್ನು ತೆಗೆದುಕೊಳ್ಳುತ್ತಾರೆ.

किसी सुविधा आदि के बदले में शुल्क आदि लेना।

पुस्तकालय का उपयोग करने के लिए नाममात्र शुल्क लेते हैं।
लेना

Call for and obtain payment of.

We collected over a million dollars in outstanding debts.
He collected the rent.
collect, take in

ಅರ್ಥ : ಆರಿಸಿ ತೆಗೆದುಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಅಮ್ಮನ ನಾಲ್ಕು ಸೀರೆಗಳಲ್ಲಿ ಶೀಲ ಒಂದು ಆರಿಸಿ ತೆಗೆದುಕೊಂಡಳು.

ಸಮಾನಾರ್ಥಕ : ಆರಿಸಿ ತೆಗೆದುಕೊ, ಆರಿಸಿ ತೆಗೆದುಕೊಳ್ಳು, ತೆಗೆ

चुनकर लेना।

माँ की चार साड़ियों में से शीला ने एक ली।
लेना

Pick out, select, or choose from a number of alternatives.

Take any one of these cards.
Choose a good husband for your daughter.
She selected a pair of shoes from among the dozen the salesgirl had shown her.
choose, pick out, select, take