ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನದಿ ತೀರದ ಮರಳು
ಉದಾಹರಣೆ : ಮಗು ನದಿ ತೀರದಲ್ಲಿ ಓಡುತ್ತಿದೆ .
ಸಮಾನಾರ್ಥಕ : ದಡ
ಇತರ ಭಾಷೆಗಳಿಗೆ ಅನುವಾದ :हिन्दी English
नदी का रेतीला तट।
A submerged bank of sand near a shore or in a river. Can be exposed at low tide.
ಅರ್ಥ : ನದಿ ಅಥವಾ ಜಲಾಶಯದ ತೀರ
ಉದಾಹರಣೆ : ನದಿಯ ದಡದಲ್ಲಿ ಅವರು ದೋಣಿಯನ್ನು ಕಾಯುತ್ತಿದ್ದಾರೆ.
ಸಮಾನಾರ್ಥಕ : ತಟ, ದಂಡೆ, ದಡ, ಮಗ್ಗಲು
नदी या जलाशय का किनारा।
The land along the edge of a body of water.
ಅರ್ಥ : ಜಲಾಶಯಗಳಾದ ಮುಂದಿನ ಅಥವಾ ಇನ್ನೊಂದು ಕಡೆಯ ತಟ ಅಥವಾ ದಡ
ಉದಾಹರಣೆ : ನದಿಯ ದಡದಲ್ಲಿ ನಿಂತು ಹಡಗಿಗಾಗಿ ಕಾಯುತ್ತಿದ್ದಾರೆ.
ಸಮಾನಾರ್ಥಕ : ಆಚೆಯ ದಡ, ತಟ, ದಡ
ಇತರ ಭಾಷೆಗಳಿಗೆ ಅನುವಾದ :हिन्दी
जलाशयों में सामने या दूसरी ओर का तट या किनारा।
ಸ್ಥಾಪನೆ