ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಿಳುವಳಿಕೆ ಹೇಳು ಪದದ ಅರ್ಥ ಮತ್ತು ಉದಾಹರಣೆಗಳು.

ತಿಳುವಳಿಕೆ ಹೇಳು   ಕ್ರಿಯಾಪದ

ಅರ್ಥ : ಯಾರೋ ತಿಳಿಯದ ರೀತಿಯಲ್ಲಿ ಮಾತನಾಡುವ ಪ್ರಕ್ರಿಯೆ

ಉದಾಹರಣೆ : ದಾರಿ ತಪ್ಪಿದ ಮಗವಿಗೆ ಅವನು ತಿಳುವಳಿಕೆ ಹೇಳುತ್ತಿದ್ದ

ಸಮಾನಾರ್ಥಕ : ಬುದ್ಧಿ ಹೇಳು


ಇತರ ಭಾಷೆಗಳಿಗೆ ಅನುವಾದ :

कोई बात अच्छी तरह से किसी के मन में बैठाना।

वे गुमराह बच्चों को समझा रहे हैं।
समझाना

Make (someone) agree, understand, or realize the truth or validity of something.

He had finally convinced several customers of the advantages of his product.
convert, convince, win over

ಅರ್ಥ : ಯಾರಿಗಾದರೂ ಯಾವ ಕೆಲಸ ಮಾಡಿದರೆ ಒಳ್ಳೆಯದು ಎಂದು ತಿಳಿ ಹೇಳುವ ಪ್ರಕ್ರಿಯೆ

ಉದಾಹರಣೆ : ಅಮ್ಮ ಅವನಿಗೆ ತುಂಬಾ ಬುದ್ಧಿವಾದ ಹೇಳಿದರು ಆದರೆ ಅವನು ಅವರ ಒಂದು ಮಾತು ಸಹ ಕೇಳಿಸಿಕೊಳ್ಳಲಿಲ್ಲ.

ಸಮಾನಾರ್ಥಕ : ತಿಳಿ ಹೇಳು, ಬುದ್ಧಿ ಹೇಳು


ಇತರ ಭಾಷೆಗಳಿಗೆ ಅನುವಾದ :

किसी को यह बताना कि क्या करना अच्छा है।

माँ ने उसे बहुत समझाया,पर उसने एक न सुनी।
कहना, समझाना, समझाना-बुझाना

Give advice to.

The teacher counsels troubled students.
The lawyer counselled me when I was accused of tax fraud.
advise, counsel, rede