ಅರ್ಥ : ಯಾವುದೋ ಒಂದನ್ನು ತಿಳಿದುಕೊಳ್ಳಬಹುದು ಅಥವಾ ತಿಳಿದುಕೊಳ್ಳಲು ಯೋಗ್ಯವಾಗಿರುವ
ಉದಾಹರಣೆ :
ಸಹೃದಯಿ ವ್ಯಕ್ತಿಗಳು ತಿಳುವಳಿಕೆಗೆ ಯೋಗ್ಯವಾದ ವಿಚಾರ ಆಯ್ಕೆ ಮಾಡಿಕೊಳ್ಳಬೇಕು.
ಸಮಾನಾರ್ಥಕ : ಅರಿಯಲು ಯೋಗ್ಯವಾದ, ತಿಳಿಯ ಬೇಕಾದ, ತಿಳುವಳಿಕೆಗೆ ಯೋಗವಾದ
ಇತರ ಭಾಷೆಗಳಿಗೆ ಅನುವಾದ :
Capable of being apprehended or understood.
apprehensible, graspable, intelligible, perceivable, understandable