ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಲೆ-ಹೊಟ್ಟು ಪದದ ಅರ್ಥ ಮತ್ತು ಉದಾಹರಣೆಗಳು.

ತಲೆ-ಹೊಟ್ಟು   ನಾಮಪದ

ಅರ್ಥ : ತಲೆಯ ಚರ್ಮದ ಮೇಲ್ಭಾಗದ ತೆಳುವಾದ ತೊಗಲು ಅಥವಾ ಪದರು ಅದು ತುಂಬಾ ಚಿಕ್ಕ ಚಿಕ್ಕ ಚೂರುಗಳ ರೂಪದಲ್ಲಿ ಹೊರಬರುತ್ತದೆ

ಉದಾಹರಣೆ : ತಲೆಹೊಟ್ಟನ್ನು ಹೊಗಲಾಡಿಸಲು ಜನರು ತಲೆಗೆ ಮೊಸರು, ನಿಂಬೆಹಣ್ಣು, ಮೊಟ್ಟೆ ಮೊದಲಾದವುಗಳನ್ನು ಹಾಗುತ್ತಾರೆ.

ಸಮಾನಾರ್ಥಕ : ತಲೆ ಹೊಟ್ಟು, ತಲೆಹೊಟ್ಟು, ಹೊಟ್ಟು

सिर के चमड़े के ऊपर की वह पतली झिल्ली जो बहुत छोटे टुकड़ों के रूप में फट या कटकर निकलती है।

रूसी हटाने के लिए लोग सिर पर दही,अंडा,नीबू आदि लगाते हैं।
डैंड्रफ, डैंड्रफ़, डैन्ड्रफ, डैन्ड्रफ़, रुसी, रूसी

Loose scales shed from the scalp.

I could see the dandruff on her shoulders.
dandruff