ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಮೋಗುಣ ಪದದ ಅರ್ಥ ಮತ್ತು ಉದಾಹರಣೆಗಳು.

ತಮೋಗುಣ   ನಾಮಪದ

ಅರ್ಥ : ಪ್ರಕೃತಿಯ ಮೂರುಗುಣದಲ್ಲಿ ಕೊನೆಯ ಗುಣ ದೋಷ ಅಥವಾ ನಿಕೃಷ್ಟವೆಂದು ನಂಬಿದ್ದಾರೆ

ಉದಾಹರಣೆ : ತಮೋಗುಣದಿಂದ ದೂರ ಇರುವುದು ಉತ್ತಮ.

प्रकृति के तीन गुणों में से अन्तिम जो दूषित तथा निकृष्ट माना गया है।

तमोगुण से बचना चाहिए।
तम, तमस, तमस्, तमोगुण

ತಮೋಗುಣ   ಗುಣವಾಚಕ

ಅರ್ಥ : ಯಾವುದು ತಮೋಗುಣದಿಂದ ಕೂಡಿರುವುದೋ

ಉದಾಹರಣೆ : ರಾವಣ ಒಬ್ಬ ತಾಮಸಿ ವ್ಯಕ್ತಿಯಾಗಿದ್ದ.

ಸಮಾನಾರ್ಥಕ : ತಮೋಗುಣದ, ತಮೋಗುಣದಂತ, ತಮೋಗುಣದಂತಹ, ತಾಮಸಿ, ತಾಮಸಿಯಾದ, ತಾಮಸಿಯಾದಂತ, ತಾಮಸಿಯಾದಂತಹ

जो तमोगुण से युक्त हो।

रावण एक तामसी व्यक्ति था।
तमोगुणवाला, तमोगुणी, तामस, तामसिक, तामसी