ಅರ್ಥ : ಏನು ಮಾಡಬೇಕೆಂಬುದು ತಿಳಿಯದಂತಹ ಮನಸ್ಥಿತಿ ಉಂಟಾಗುವ ಇಲ್ಲವೇ ಹುಟ್ಟಿಬರುವ ಪ್ರಕ್ರಿಯೆ
ಉದಾಹರಣೆ :
ಇದ್ದಕಿದ್ದಂತೆ ಬಂದ ಪೋಲೀಸರನ್ನು ಕಂಡು ಜನ ತಬ್ಬಿಬ್ಬಾದರು.
ಸಮಾನಾರ್ಥಕ : ಕಂಗಾಲಾಗು, ಕೈಕಾಲಾಡದಂತಾಗು, ದಿಕ್ಕುತೋಚದಂತಾಗು
ಅರ್ಥ : ಯಾವುದೋ ಒಂದು ವಿಷದಲ್ಲಿ ಗೊಂದಲವನ್ನುಂಟು ಮಾಡುವ ಪ್ರಕ್ರಿಯೆ
ಉದಾಹರಣೆ :
ಅವನು ಮಧ್ಯ ಮಧ್ಯೆ ಮಾತನಾಡಿ ನನ್ನ ಮಾತುಗಳು ತಬ್ಬಿಬ್ಬಾಗುವಂತೆ ಮಾಡಿದ.
ಸಮಾನಾರ್ಥಕ : ಗೊಂದಲವಾಗುವಂತೆ ಮಾಡು, ಗೋಜು ಗೋಜಲಾಗುವಂತೆ ಮಾಡು
ಇತರ ಭಾಷೆಗಳಿಗೆ ಅನುವಾದ :
क्रम भ्रष्ट करना।
उसने बीच में बोल कर मेरी सोच को गड़बड़ा दिया।