ಅರ್ಥ : ವಾಹನಗಳನ್ನು ತೂಕಮಾಡಲು ಚಾಲನಮಾಡುವುದಕ್ಕೆ ಅನುಕೂಲಿಸುವಂತೆ ರಸ್ತೆಯಲ್ಲಿ ವ್ಯವಸ್ಥೆ ಮಾಡಿರುವ ಯಂತ್ರ
ಉದಾಹರಣೆ :
ಈ ಸೇತುವೆಯ ತೂಕದ ಯಂತ್ರ ಕೆಟ್ಟು ಹೋಗಿದೆ.
ಸಮಾನಾರ್ಥಕ : ತೂಕದ ಯಂತ್ರ
ಇತರ ಭಾಷೆಗಳಿಗೆ ಅನುವಾದ :
Platform scale flush with a roadway for weighing vehicles and cattle etc.
weighbridge